ಉತ್ತಮ ಸಮಾಜಕ್ಕಾಗಿ

ಜಮೀರ್ ಅಹಮ್ಮದ್ ಖಾನ್ ಸೋಲಿಸಲು ಯಾರೂ ಇಲ್ಲ ಅಂತಿದ್ದರು. ಅದಕ್ಕೀಗ ಉತ್ತರ ಸಿಕ್ಕಿದೆ. ನಾನು‌‌ ಜಮೀರ್‌ ಅವರನ್ನು ಸೋಲಿಸುತ್ತೇನೆ ಎಂದು ಅಲ್ತಾಫ್ ಮುಂದೆ ಬಂದಿದ್ದಾರೆ ಎಂದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ

That's the answer. Former Prime Minister HD Deve Gowda said Altaf has come forward to defeat Zamir

0

ಬೆಂಗಳೂರು:(news belagavi)ಜಮೀರ್ ಅಹಮ್ಮದ್ ಖಾನ್ ಸೋಲಿಸಲು ಯಾರೂ ಇಲ್ಲ ಅಂತಿದ್ದರು. ಅದಕ್ಕೀಗ ಉತ್ತರ ಸಿಕ್ಕಿದೆ. ನಾನು‌‌ ಜಮೀರ್‌ ಅವರನ್ನು ಸೋಲಿಸುತ್ತೇನೆ ಎಂದು ಅಲ್ತಾಫ್ ಮುಂದೆ ಬಂದಿದ್ದಾರೆ ಎಂದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಹೇಳಿದ್ದಾರೆ.
ಜೆ.ಪಿ.ಭವನದಲ್ಲಿ ಮಾತನಾಡಿದ ಅವರು. ಅಲ್ತಾಫ್ ಒಂದು ಜಾತಿಯ ಮುಖಂಡರಲ್ಲ. ಚಾಮರಾಜಪೇಟೆಯಲ್ಲಿ ಅವರು ಎಲ್ಲರ ವಿಶ್ವಾಸವನ್ನು ಗಳಿಸಿದ್ದಾರೆ. ಸರಿಯಾದ ಸಮಯ ನೋಡಿ ಅಲ್ತಾಫ್ ಹೆಸರನ್ನು ಘೋಷಿಸಿದ್ದೇನೆ. ಇಂದಿನಿಂದ ಜೆಡಿಎಸ್ ಪಕ್ಷ ಅಲ್ತಾಫ್​ರದು ಎಂದರು.
ನಂತರ ಮಾತನಾಡಿದ ಅವರು, ಜೆಡಿಎಸ್​ನಿಂದ ಬೆಳೆದು ಹೋದ ಅನೇಕ ಸ್ನೇಹಿತರಿದ್ದಾರೆ. ಕೆಲವರು ಉಪಮುಖ್ಯಮಂತ್ರಿ ಯಾಗಿದ್ದರು. ಮುಖ್ಯಮಂತ್ರಿಯೂ ಆಗಿದ್ದಾರೆ ಕೂಡ. ಆದರೆ ಅವರಿಗೆ ಈಗಲೂ ತೃಪ್ತಿ ಇಲ್ಲ. ಅವರು ಜೆಡಿಎಸ್ ಪಕ್ಷವನ್ನು ಮುಗಿಸಲು ಕಾಯುತ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ದೇವೇಗೌಡ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.
ಯಾವಾಗಲೂ ತಾಯಿ ಹೆಸರಲ್ಲಿ‌ ಪ್ರಮಾಣ ಮಾಡುವ ಜಮೀರು ಮೊದಲು ಆ ಪ್ರವೃತ್ತಿ ಬಿಡಬೇಕು. ಮಕ್ಕಾ ಮದೀನಾಗೆ ಹೋಗುವವನು ನೀನು, ತಾಯಿ ಹೆಸರು ಹೇಳಿ ಪ್ರಮಾಣ ಮಾಡೋದು ಶ್ರೇಯಸ್ಸಲ್ಲ ಎಂದು ಜಮೀರ್ ಅಹಮ್ಮದ್ ಖಾನ್ ಗೆ ಕಿವಿ ಮಾತು ಹೇಳಿದರು.That’s the answer. Former Prime Minister HD Deve Gowda said Altaf has come forward to defeat Zamir

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ ..

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

Leave A Reply

 Click this button or press Ctrl+G to toggle between Kannada and English

Your email address will not be published.