ಉತ್ತಮ ಸಮಾಜಕ್ಕಾಗಿ

ಖಚಿತ ಮಾಹಿತಿ ಮೇರೆಗೆ ಹಠಾತ ದಾಳಿ ನಡೆಸಿದ ನಗರ ಪೊಲೀಸರ ತಂಡ 40 ಅಕ್ರಮ ಜೂಜುಕೋರರ ಸಹಿತ ಭಾರಿ ಮುದ್ದೆಮಾಲು ವಶಕ್ಕೆ

news belagavi

0

ಬೆಳಗಾವಿ: (news belgaum)ಕಾಕತಿ ಪೊಲೀಸ್ ಠಾಣೆ ವ್ಯಾಪ್ತಿಯ ಗಡಿ ಗ್ರಾಮ ಕುದುರೆಮನಿ ಬಳಿಯ ಅಕ್ರಮ ಕ್ಲಬ್ ಮೇಲೆ ಡಿಸಿಪಿ ಸೀಮಾ ಲಾಟಕರ ನೇತೃತ್ವದ ತಂಡ ದಾಳಿ ನಡೆಸಿ ಬ್ರಹತ್ ಮಟಕಾ & ಗ್ಯಾಂಬ್ಲಿಂಗ್ ಅಡ್ಡೆ ಪತ್ತೆ ಹಚ್ಚಿದ್ದಾರೆ.
ಬುಧವಾರ ಸಂಜೆ ಖಚಿತ ಮಾಹಿತಿ ಮೇರೆಗೆ ಹಠಾತ ದಾಳಿ ನಡೆಸಿದ ನಗರ ಪೊಲೀಸರ ತಂಡ 40 ಅಕ್ರಮ ಜೂಜುಕೋರರ ಸಹಿತ ಭಾರಿ ಮುದ್ದೆಮಾಲು ವಶಕ್ಕೆ ಪಡೆದಿದ್ದಾರೆ.

₹4.28ಲಕ್ಷ ಹಣ, 44ಬೈಕ್, 5 ನಾಲ್ಕು ಚಕ್ರದ ವಾಹನಗಳು ಮತ್ತಿತರ ಸಾಮಗ್ರಿ ವಶಕ್ಕೆ ಪಡೆಯಲಾಗಿದೆ. ಮಾರುವೇಶದಲ್ಲಿ ಖಾಸಗಿ ವಾಹನ ಬಳಸಿ ತೀಕ್ಷ್ಣ ದಾಳಿ ನಡೆಸಿದ ಪೊಲೀಸ್ ತಂಡ ನೋಡಿ ಜೂಜುಕೋರರು ಮತ್ತು ಕ್ಲಬ್ ನಡೆಸುವವರು ಕಂಗಾಲಾದರು. ಪೊಲೀಸ್ ತನಿಖೆ ಮುಂದುವರೆದಿದೆ.

Leave A Reply

 Click this button or press Ctrl+G to toggle between Kannada and English

Your email address will not be published.