ಉತ್ತಮ ಸಮಾಜಕ್ಕಾಗಿ

ಗೋಕಾಕ್ ಫಾಲ್ಸ್ ಗೆ ಹಾರಿ ದಂಪತಿ ಆತ್ಮಹತ್ಯೆ

The couple went to Gokak Falls and committed suicide

0

ಬೆಳಗಾವಿ: (tarun kranti)ತೀವ್ರ ಅನಾರೋಗ್ಯದಿಂದ ಬೇಸತ್ತಿದ್ದರೆನ್ನಲಾದ ಬೆಳಗಾವಿ ಖಡೇಬಜಾರ ನಿವಾಸಿ ದಂಪತಿಗಳು ಇಂದು ಸಂಜೆ ಗೋಕಾಕ ಫಾಲ್ಸ್ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸುರೇಶ ನ್ಯಾಮದೇವ ಔದಕರ (65) ಮತ್ತು ಸುಮಿತ್ರಾ ಸುರೇಶ ಔದಕರ (58) ಆತ್ಮಹತ್ಯೆ ಮಾಡಿಕೊಂಡವರು.
ಗೋಕಾಕ ನಗರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave A Reply

 Click this button or press Ctrl+G to toggle between Kannada and English

Your email address will not be published.