ಉತ್ತಮ ಸಮಾಜಕ್ಕಾಗಿ

ಕ್ರಿಮಿನಲ್ ಜಸ್ಟಿಸ್ ಆಡಳಿತದ ಅಂಗ ಸಂಸ್ಥೆಗಳು ಹೊಂದಾಣಿಕೆ ಇದ್ದಲ್ಲಿ ಮಾತ್ರ ಅಪರಾಧ ಪ್ರಕರಣಗಳ ಸತ್ಯಾಸತ್ಯೆತೆಯನ್ನು ಅರಿಯಲು ಸಾದ್ಯ. – ನ್ಯಾಯಮೂರ್ತಿಗಳು ಎಸ್ ಆರ್ ಬನ್ನೂರಮಠ

The criminal justice cases can only be understood if the criminal justice system affiliates agree. - The Justice is the Supreme Court

0

ಬೆಳಗಾವಿ:(news belgaum) ಕ್ರಿಮಿನಲ್ ಜಸ್ಟಿಸ್ ಆಡಳಿತದ ಅಂಗ ಸಂಸ್ಥೆಗಳು ಹೊಂದಾಣಿಕೆ ಇದ್ದಲ್ಲಿ ಮಾತ್ರ ಅಪರಾಧ ಪ್ರಕರಣಗಳ ಸತ್ಯಾಸತ್ಯೆತೆಯನ್ನು ಅರಿಯಲು ಸಾದ್ಯ.
News Belgaum-ಕ್ರಿಮಿನಲ್ ಜಸ್ಟಿಸ್ ಆಡಳಿತದ ಅಂಗ ಸಂಸ್ಥೆಗಳು ಹೊಂದಾಣಿಕೆ ಇದ್ದಲ್ಲಿ ಮಾತ್ರ ಅಪರಾಧ ಪ್ರಕರಣಗಳ ಸತ್ಯಾಸತ್ಯೆತೆಯನ್ನು ಅರಿಯಲು ಸಾದ್ಯ. - ನ್ಯಾಯಮೂರ್ತಿಗಳು ಎಸ್ ಆರ್ ಬನ್ನೂರಮಠ News Belgaum-ಕ್ರಿಮಿನಲ್ ಜಸ್ಟಿಸ್ ಆಡಳಿತದ ಅಂಗ ಸಂಸ್ಥೆಗಳು ಹೊಂದಾಣಿಕೆ ಇದ್ದಲ್ಲಿ ಮಾತ್ರ ಅಪರಾಧ ಪ್ರಕರಣಗಳ ಸತ್ಯಾಸತ್ಯೆತೆಯನ್ನು ಅರಿಯಲು ಸಾದ್ಯ. - ನ್ಯಾಯಮೂರ್ತಿಗಳು ಎಸ್ ಆರ್ ಬನ್ನೂರಮಠ 1 News Belgaum-ಕ್ರಿಮಿನಲ್ ಜಸ್ಟಿಸ್ ಆಡಳಿತದ ಅಂಗ ಸಂಸ್ಥೆಗಳು ಹೊಂದಾಣಿಕೆ ಇದ್ದಲ್ಲಿ ಮಾತ್ರ ಅಪರಾಧ ಪ್ರಕರಣಗಳ ಸತ್ಯಾಸತ್ಯೆತೆಯನ್ನು ಅರಿಯಲು ಸಾದ್ಯ. - ನ್ಯಾಯಮೂರ್ತಿಗಳು ಎಸ್ ಆರ್ ಬನ್ನೂರಮಠ 2ರಾಣಿ ಚನ್ನಮ್ಮ ವಿಶ್ವವಿದ್ಯಾಲಯ, ಬೆಳಗಾವಿಯ ಅಪರಾಧ ಶಾಸ್ತ್ರ ಮತ್ತು ಅಪರಾಧಿಕ ನ್ಯಾಯ ವಿಭಾಗ, ಪೋಲಿಸರಿಗೆ , ಜೈಲು ಅಧಿಕಾರಿಗಳಿಗೆ, ವಕೀಲರಿಗೆ ಮತ್ತು ವಿದ್ಯಾರ್ಥಿಗಳಿಗೆ ಕ್ರಿಮಿನಲ್ ಜಸ್ಟಿಸ್ ಅಡ್ಮಿನಿಸ್ಟ್ರೇಷನ್ ಎಂಬ ವಿಷಯದ ಮೇಲೆ ಒಂದು ದಿನದ ಕಾರ್ಯಾಗಾರವನ್ನು ಮಾರ್ಚ 23.2018 ರಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುವೆಂಪು ಸಭಾಂಗಣದಲ್ಲಿ ಆಯೋಜಿಜಿಸಲಾಗಿತ್ತು.
ಈ ಕಾರ್ಯಾಗಾರದ ಮುಖ್ಯ ಉದ್ಘಾಟಕರಾಗಿ ಹಾಗೂ ಭಾಷಾಣಕಾರರಾಗಿ ಕೇರಳದ ನಿವೃತ ಹೈಕೋರ್ಟ ನ್ಯಾಯಮೂರ್ತಿಗಳಾದ ಎಸ್ ಆರ್ ಬನ್ನೂರಮಠ, ಮಾತನಾಡಿ ಅಪರಾಧ ನ್ಯಾಯಂಗ ಆಡಳಿತದ ಅಂಗ ಸಂಸ್ಥೆಗಳು ಹೊಂದಾಣಿಕೆಯಿಂದ ಕೆಲಸ ನಿರ್ವಸಿದ್ದಲ್ಲಿ ಅಪರಾಧ ಪ್ರಕರಣಗಳ ಸತ್ಯಾಸತ್ಯೆತೆ ತ್ವರಿತಗತಿಯಲ್ಲಿ ವಿಚಾರಣೆ ಮಾಡಲು ಸಾದ್ಯಾವಾಗುತ್ತದೆ ಎಂದು ಅನೇಕ ವೃತ್ತಿ ಜೀವನದಲ್ಲಿ ಕೈಗೊಂಡ ಹಲವಾರು ಉದಾಹರಣೆಗಳೊಂದಿಗೆ ಮಾತನಾಡಿದರು. ಅಲ್ಲದೇ ಭವಿಷ್ಯದಲ್ಲಿ ಯುವ ಜನತೆ ಈ ಎಲ್ಲವುಗಳ ನೇತೃತ್ವ ವಹಿಸುವದರಿಂದ ಮಾನವಿಯ ಗುಣಗಳೊಂದಿಗೆ ಮುನ್ನಡೆಬೇಕಾಗಿದೆ ಎಂದು ಹೇಳಿದರು.
News Belgaum-ಕ್ರಿಮಿನಲ್ ಜಸ್ಟಿಸ್ ಆಡಳಿತದ ಅಂಗ ಸಂಸ್ಥೆಗಳು ಹೊಂದಾಣಿಕೆ ಇದ್ದಲ್ಲಿ ಮಾತ್ರ ಅಪರಾಧ ಪ್ರಕರಣಗಳ ಸತ್ಯಾಸತ್ಯೆತೆಯನ್ನು ಅರಿಯಲು ಸಾದ್ಯ. - ನ್ಯಾಯಮೂರ್ತಿಗಳು ಎಸ್ ಆರ್ ಬನ್ನೂರಮಠ 3ಕಾರ್ಯಕ್ರಮದ ಅದ್ಯಕ್ಷತೆ ವಹಿಸಿದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಶಿವಾನಂದ ಬಿ. ಹೊಸಮನಿ ಮಾತನಾಡಿ ಅಪರಾಧ ನ್ಯಾಯಂಗ ಆಡಳಿತದ ಅಂಗ ಸಂಸ್ಥೆಗಳು ಸಾಕ್ಷ್ಯ ಸಂಗ್ರಹದ ಮೌಲ್ಯ ಮತ್ತು ತನಿಖೆಯ ಮೌಲ್ಯ, ಪ್ರಾಸ್ಯೂಕ್ಯೂಸನ್ ಮಹತ್ವದ ಬಗ್ಗೆ ತಿಳಿಸಿದರು ಅಲ್ಲದೆ ವಿಭಾಗದಲ್ಲಿ ನ್ಯಾಯ ವಿಜ್ಞಾನದ ಪ್ರಯೋಗಾಲಯದ ಪ್ರಯೋಜನೆಯನ್ನು ಬಳಸಿಕೊಳ್ಳಲು ಸಲಹೆ ನೀಡಿದರು.
ಮುಖ್ಯ ಅತಿಥಿಗಳಾಗಿ ಪ್ರೊ. ಅರವಿಂದ ತಿವಾರಿ, ಪ್ರೊ. ಮಾಧವಸೋಮಸುಂದರಮ್, ಹಿರಿಯ ವಕೀಲರಾದ ಶ್ರೀ ಚಂದ್ರಶೇಖರ ಶಿರೂರ, ಕುಲಸಚಿವರಾಧ ಪ್ರೊ. ಸಿದ್ದು ಪಿ ಆಲಗೂರ ಉಪಸ್ಥಿತರಿದ್ದರು.
ವಿಭಾಗದ ಮುಖ್ಯಸ್ಥರಾದ ಪ್ರೊ. ಆರ್ ಎನ್ ಮನಗೂಳಿ ಸ್ವಾಗತಿಸಿದರು, ಡಾ. ನಂದಿನಿ ದೇವರಮನಿ ಪರಿಚಯಿಸಿದರು , ವಿದ್ಯಾರ್ಥಿನಿ ದಿವ್ಯಾ ಜೋಷಿ ನಿರುಪಿಸಿದರು ಹಾಗೂ ಡಾ. ಮಹೇಶ್ವರಿ ಕಾಚಾಪೂರ ಹಾಗೂ ಚಂದ್ರಶೇಖರ ಎಸ್. ವಿ ವಂದಿಸಿದರು. ಸಮಾರೋಪ ಸಮಾಂರಭದಲ್ಲಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಸಚಿವರಾದ ಪ್ರೊ. ಸಿದ್ದು ಪಿ. ಅಲಗೂರು ಇವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಅಪರಾಧ ತಡೆಗಟ್ಟಲು ಸಮಾಜದ ಪಾತ್ರವು ಮುಖ್ಯ ಎಂದು ಸವಿಸ್ತಾರವಾಗಿ ವಿವರಿಸಿದರು.The criminal justice cases can only be understood if the criminal justice system affiliates agree. – The Justice is the Supreme Court

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ ..

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

Leave A Reply

 Click this button or press Ctrl+G to toggle between Kannada and English

Your email address will not be published.