ಉತ್ತಮ ಸಮಾಜಕ್ಕಾಗಿ

ಬಿಜೆಪಿ ಅಧಿಕಾರಕ್ಕೆ ತರಲೆಂದು ಆ ಪಕ್ಷದವರು ಹರಸಾಹಸ ನಡೆಸಿದ್ದರೂ ಕರ್ನಾಟಕದಲ್ಲಿ ಸೋಲನುಭವಿಸುವ ಮೂಲಕವೇ  ಬಿಜೆಪಿಯ ನಿರಾಸೆ ಸಚಿವ   ಎಚ್ . ಕೆ. ಪಾಟೀಲ ಭವಿಷ್ಯ ನುಡಿದಿದ್ದಾರೆ.

The defeat of the BJP's disappointed minister H. K. Patil predicted.

0

ಬೆಂಗಳೂರು:(news belgaum) ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ತರಲೆಂದು ಆ ಪಕ್ಷದವರು ಹರಸಾಹಸ ನಡೆಸಿದ್ದರೂ ಕರ್ನಾಟಕದಲ್ಲಿ ಸೋಲನುಭವಿಸುವ ಮೂಲಕವೇ  ಬಿಜೆಪಿಯ ನಿರಾಸೆಯ  ಪರ್ವ ಾರಂಭವಾಗಲಿದೆ ಎಂದು ಗ್ರಾಮೀಣಾಭಿವ್ರದ್ಧಿ ಸಚಿವ   ಎಚ್ . ಕೆ. ಪಾಟೀಲ ಭವಿಷ್ಯ ನುಡಿದಿದ್ದಾರೆ.

ಬಿಜೆಪಿ ಅಧಿಕಾರಕ್ಕೆ ತರಲೆಂದು ಆ ಪಕ್ಷದವರು ಹರಸಾಹಸ ನಡೆಸಿದ್ದರೂ ಕರ್ನಾಟಕದಲ್ಲಿ ಸೋಲನುಭವಿಸುವ ಮೂಲಕವೇ  ಬಿಜೆಪಿಯ ನಿರಾಸೆ ಸಚಿವ   ಎಚ್ . ಕೆ. ಪಾಟೀಲ ಭವಿಷ್ಯ ನುಡಿದಿದ್ದಾರೆ.- Tarun krantiಈಶಾನ್ಯ ರಾಜ್ಯಗಳ  ಚುನಾವಣೆಯಲ್ಲಿ ನಮ್ಮ ಪಕ್ಷಕ್ಕೆ ಹಿನ್ನಡೆಯಾಗಿರುವುದನ್ನು ಒಪ್ಪಿಕೊಂಡಿದ್ದೇವೆ. ಆದರೆ,  ಕರ್ನಾಟಕದ ಮುಂಬರುವ ವಿಧಾನಸಭೆ  ಚುನಾವಣೆಯಲ್ಲಿ ಬಿಜೆಪಿಗೆ ನಿರಾಸೆಯ ಪರ್ವ ಆರಂಭವಾಗಲಿದೆ ಎಂಬುದನ್ನು ಮರೆಯಬಾರದು. ಕರ್ನಾಟಕದ ಜನತೆ ಈ ಮೂಲಕ ಬಿಜೆಪಿ ರಾಷ್ಟ್ರೀಯ   ಅಧ್ಯಕ್ಷ  ಅಮಿತ ಶಾ  ಮತ್ತು ಪ್ರಧಾನಿ ಮೋದಿ ಅವರಿಗೆ ಸ್ಪಷ್ಟ ಸಂದೇಶ ರವಾನಿಸಲಿದ್ದಾರೆ ಎಂದು ಅವರು ವಿಕಾಸಸೌಧದಲ್ಲಿ ಸುದ್ದಿಗೋಷ್ಟಿಯಲ್ಲಿ  ಹೇಳಿದರು.

ಉದ್ಯಮಿ ಅಶೋಕ ಖೇಣಿ ಕಾಂಗ್ರೆಸ್  ಸೇರ್ಪಡೆಯಿಂದ ನೈಸ್ ಹಗರಣ ಕೈಬಿಡಲಾಗುತ್ತದೆ   ಎಂಬುದು  ಸರಿಯಲ್ಲ. ನೈಸ್ ವಿರುದ್ಧ ಸದನ ಸಮಿತಿ ವರದಿ ನೀಡಿದೆ.  ಖೇಣಿ ಅವರು ವ್ಯಕ್ತಿಯಾಗಿ ಪಕ್ಷಕ್ಕೆ ಸೇರಿದ್ದಾರೆ. ಅವರ  ಈ ಹೆಜ್ಜೆ ಬೀದರ್ ಭಾಗದಲ್ಲಿ  ಪಕ್ಷಕ್ಕೆ ಹೆಚ್ಚಿನ ಬಲ ತಂದು ಕೊಡಲಿದೆ ಎಂದು ಪಾಟೀಲ ವಿಶ್ವಾಸ ವ್ಯಕ್ತಪಡಿಸಿದರು.

ರಾಜ್ಯದ 25 ಕ್ಕೂ ಹೆಚ್ಚು ಜಿಲ್ಲೆಗಳು  ಮಾರ್ಚ   ಅಂತ್ಯದೊಳಗೆ ಬಯಲು ಶೌಚ ಮುಕ್ತ ಜಿಲ್ಲೆಗಳಾಗಲಿವೆ.  ಕೇಂದ್ರ ಸರ್ಕಾರದ ಅನೇಕಪ್ರಶಸ್ತಿಗಳು ಗ್ರಾಮೀಣಾಭಿವೃದ್ಧಿ ಇಲಾಖೆಗೆ  ಲಭಿಸಿದ್ದು, . ಪ್ರಧಾನಮಂತ್ರಿಗಳೇ ತಮ್ಮ ಭಾಷಣದಲ್ಲಿ ಪ್ರಶಂಸಿಸಿದ್ದಾರೆ. ಆದರೆ ಕೆಲವರು ಮಾಹಿತಿ ಇಲ್ಲದೆ, ಬೇಜವಾಬ್ದಾರಿಯಿಂದ ಹೇಳಿಕೆ ನೀಡುತ್ತಿದ್ದಾರೆ. ಯಡಿಯೂರಪ್ಪ ಅವರು ಟ್ವೀಟ್ ಮಾಡಿದ್ದಕ್ಕೂ ಟ್ವೀಟ್ ಮೂಲಕವೇ ಉತ್ತರ ಕೊಟ್ಟಿದ್ದೇನೆ ಎಂದು ಪಾಟೀಲ ಹೇಳಿದರು..

815 ಪಿಡಿಒ, 809 ಗ್ರೇಡ್ 1 ಕಾರ್ಯದರ್ಶಿಗಳ ನೇಮಕಾತಿ ಆಗಿದೆ. 4 ಲಕ್ಷ 90 ಸಾವಿರ ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು. ಅವರಲ್ಲಿ 1624 ಅಭ್ಯರ್ಥಿಗಳ ಆಯ್ಕೆ ಆಗಿದೆ. ಮೆರಿಟ್ ಮತ್ತು ಮೀಸಲಾತಿ ಆಧಾರದಲ್ಲಿ ಈ ನೇಮಕಾತಿ ಆಗಿದೆ ಎಂದು  ಅವರು ತಿಳಿಸಿದರು.The defeat of the BJP’s disappointed minister H. K. Patil predicted.

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ ..

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

Leave A Reply

 Click this button or press Ctrl+G to toggle between Kannada and English

Your email address will not be published.