ಉತ್ತಮ ಸಮಾಜಕ್ಕಾಗಿ

50,000 ರೂ ಬೇಡಿಕೆ ಇಟ್ಟು ಬ್ಲಾಕ್ ಮೇಲ್

The demand for Rs 50,000 is black mail

0

ಬೆಂಗಳೂರು:( tarun kranti ) ಹನಿ ಟ್ರ್ಯಾಪ್-ಮಹಿಳೆ ಸೇರಿ ಐವರ ಬಂದನ : ಲೈಂಗಿಕ ಆಸೆ ತೋರಿಸಿ ಜನರನ್ನು ಬೆದರಿಕೆ ಹಾಕಿದ್ದಕ್ಕಾಗಿ ಕೊತ್ತನೂರು ಪೊಲೀಸರು ಮೂವರು ಮಹಿಳೆಯರನ್ನು ಒಳಗೊಂಡಂತೆ ಐದು ಜನರನ್ನು ಬಂಧಿಸಿದ್ದಾರೆ.  ಹನಿ ಟ್ರ್ಯಾಪ್ ಗೆ ಸಿಕ್ಕಿಬಿದ್ದ ಮೀನು  ಮಾರಾಟಗಾರ ನೀಡಿದ ದೂರಿನ ಅನ್ವಯ ಪೊಲೀಸರು ಈ ಗ್ಯಾಂಗ್ ಬೆದಿಸಿದ್ದಾರೆ. ಹನಿ ಟ್ರ್ಯಾಪ್ ಗ್ಯಾಂಗ್ ಸಿಕ್ಕಿಬಿದ್ದಿದ್ದ  ವ್ಯಕ್ತಿಗೆ ಈ ಗ್ಯಾಂಗ್  50,000 ರೂ ಬೇಡಿಕೆ ಇಟ್ಟು ಬ್ಲಾಕ್ ಮೇಲ್ ಮಾಡುತ್ತಿದ್ದರು. ಕೊನೆಗೆ ನಿರ್ದರಿಸಿದ ಮೀನಿನ ಮಾರಾಟಗಾರ ಪೊಲೀಸರನ್ನು ಸಂಪರ್ಕಿಸಿದ್ದಾರೆ.

ಆರೋಪಿಗಳನ್ನು ಶಹೀನಾ, 40, ನೊರಿ ಶಮಾ, 35, ಸಲ್ಮಾ ಪರ್ವಿನ್, 27, ಸಾಜಿದ್ ಶೇಖ್, 38, ಮತ್ತು ಸಯ್ಯದ್ ಶರೀಫ್, 30 ಎಂದು ಪೊಲೀಸರು ಗುರುತಿಸಿದ್ದಾರೆ.

ಪೊಲೀಸರು ಹೇಳುವಂತೆ, ಮಹಿಳೆಯರು, ಉದ್ಯಮಿಗಳು ಮತ್ತು ಮಾರಾಟಗಾರರನ್ನು ಮೊದಲೇ ಗೊತ್ತುಪಡಿಸಿದ ಸ್ಥಳಗಳಿಗೆ ಲೈಂಗಿಕ ಆಸೆ ತೋರಿಸಿ ಕರೆಹಿಸಿಕೊಲ್ಲುತ್ತಿದ್ದರು. ಯಾವುದೇ ತೊಂದರೆ ಆಗುವುದಿಲ್ಲ ಎಂಬ ಭರವಸೆ ನೀಡುತ್ತಾರೆ.

ಸ್ಥಳಕ್ಕೆ ಬಂದ ವ್ಯಕ್ತಿಯು ಮಹಿಳೆಯ ಜೊತೆಗಿನ ಸನ್ನಿವೇಶವನ್ನು ಸಜೀದ್ ಮತ್ತು ಸಯ್ಯದ್ ಅವರು ಚಿತ್ರಿಕರಿಸುತ್ತಿದ್ದರು. ತೆಗೆದ ವೀಡಿಯೊ ತುಣುಕನ್ನು ತೋರಿಸಿ ಬ್ಲಾಕ್ ಮೇಲ್ ಮಾಡುತ್ತಿದ್ದರು.

50 ವರ್ಷ ವಯಸ್ಸಿನ ಮೀನಿನ ಮಾರಾಟಗಾರ ಅದೃಷ್ಟ ಚನ್ನಾಗಿತ್ತು – ಪೊಲೀಸರನ್ನು ಸಂಪರ್ಕಿಸಲು ನಿರ್ಧರಿಸಿದರು. “ಈ ಗ್ಯಾಂಗ್ ಅನೇಕ ಜನರನ್ನು ಮೋಸಗೊಳಿಸಿರುವುದಾಗಿ ಒಪ್ಪಿಕೊಂಡಿದೆ, ಆದರೆ ಯಾರೂ ಇಲ್ಲಿಯವರೆಗೆ ಮರ್ಯಾದೆ ಗೆ ಅಂಜಿ ಪೊಲೀಸರಿಗೆ ದೂರು ನೀಡಲು ಮುಂದಾಗಲಿಲ್ಲ.

The demand for Rs 50,000 is black mail        50,000 ರೂ ಬೇಡಿಕೆ ಇಟ್ಟು ಬ್ಲಾಕ್ ಮೇಲ್

Leave A Reply

 Click this button or press Ctrl+G to toggle between Kannada and English

Your email address will not be published.