ಉತ್ತಮ ಸಮಾಜಕ್ಕಾಗಿ

ಪ್ರಚಾರ ಇಲಾಖೆ ಪಡ್ಡೆ ಹುಡುಗರ ಪಾಲು

news belagavi

0

ಬೆಳಗಾವಿ:(news belgaum)ಪ್ರಚಾರ ಇಲಾಖೆ ಪಡ್ಡೆ ಹುಡುಗರ ಪಾಲು ಪಾಲಾಗಿದ್ದು ನಿಜ ಪ್ರಚಾರ ಇಲಾಖೆ ಪಡ್ಡೆ ಹುಡುಗರ ಪಾಲಾಗಿದ್ದು ಯಾವ ರಿತೀ ಅಂತೀರಾ ಹಾಗಾದರೆ ಈ ಸ್ಟೋರಿ ನೋಡಿ ಅದೇನು ಸ್ಟೋರಿ ಅಂದ್ರೆ ದಿನಾ ಆಫೀಸ್ ಸಮಯ ಅದೇ ಆ ಆಫೀಸ್ ಸಮಯಕ್ಕೆ ಬಂದ ಆಗುವುದಷ್ಟೇ ತಡ ಇಲ್ಲಿ ಪಡ್ಡೆ ಹುಡುಗರು ಬಂದು ಹಾಗೆ ಸಿಗರೇಟ್ ಹಾಗೆ ಫುಟ್ಬಾಲ್ ಗೋಡಿಗೆ ಎಸೆದು ಎಸೆದು ಗೊಡೆ ದನದ ಕೋಟ‍ೆ ತರ ಮಾಡಿದ್ದಂತೂ ನಿಜ ಇಲ್ಲಿ ಹೇಳೋವ್ರು ಕೇಳೋವ್ರು ಯಾರೂ ಇಲ್ಲದಂತಾಗಿದೆ ದಿನಾಲೂ ಇಲ್ಲಿ ಆಫೀಸದ ಸಮಯದವರೆಗೆ ಹಾಗೂ ಆಫೀಸ್ ಬಂದಾದ ನಂತರ ಇಲ್ಲಿ ಗೋಡೆಗೆ ಬಾಲು ಎಸೆದು ಎಸೆದು ಗೋಡೆ ದನಗಳ ಕಟ್ಟುವ ಗೋಡೆ ತರ ಮಾಡಿದ್ದಾರೆ
ಇದಷ್ಟೇ ಅಲ್ಲ ಇಲ್ಲಿ ಹತ್ತಿರದಲ್ಲಿರುವ ಇಲಾಖೆಗಳು ಕೆಲ ಸಿಬ್ಬಂದಿಗಳು ಹೇಳುವ ಪ್ರಕಾರ ಇಲ್ಲಿ ಸಾಯಂಕಾಲ ಏಳು ಗಂಟೆ ಎಂಟು ಗಂಟೆಯ

ಸುಮಾರಿಗೆ ಜೋಡಿಗಳು ಹಾಗೂ ಅನೈತಿಕ ಸಂಬಂಧಗಳು ಇಲ್ಲಿ ಸಾರಾಯಿ ಕುಡಿಯೋದು ಇಂಥವೆಲ್ಲ ವಿವಿಧ ಚಟುವಟಿಕೆಗಳು ನಡೆಯುತ್ತವೆ ಎಂದು ಹೇಳುತ್ತಾರೆ ಇಲ್ಲಿ ಪೊಲೀಸ್ ಸಿಬ್ಬಂದಿಗಳು ಪೆಟ್ರೋಲ್ ಲಿಮ್ ಕೂಡ ಇಲ್ಲಿ ಮಾಡುವುದಿಲ್ಲ ಹೀಗಾಗಿ ಇಲ್ಲಿ ಅನೈತಿಕ ಚಟುವಟಿಕೆಗಳು ತುಂಬಾ ನಡೆಯುತ್ತಿವೆ ಸರ್ ೆಂದು ಅಲ್ಲಿಯ ಇಲಾಖೆಯ ಕೆಲವು ಸಿಬ್ಬಂದಿಗಳು ಕೂಡ ನಮ್ಮ ನ್ಯೂಸ್ ಬೆಳಗಾವಿಗೆ ತಿಳಿಸಿದರು

ಬೆಳಗಾವಿಯ ಜಿಲ್ಲಾಧಿಕಾರಿ ಕಚೇರಿಯ ಕಂಪೌಂಡ್ನಲ್ಲಿರುವ ವಾರ್ತಾ ಮತ್ತು ಸಾರ್ವಜನಿಕ ಪ್ರಚಾರ ಇಲಾಖೆ ಇಲ್ಲಿ ಅಧಿಕಾರಿಗಳು ಯಾವುದೇ ವಿಚಾರವಾಗಿ ಕ್ರಮ ಕೈಗೊಂಡಿರುವುದೇ ಇರುವುದರಿಂದ ಇವರಿಗೆ ಹೇಳುವವರು ಕೇಳುವವರು ಯಾರೂ ಇಲ್ಲದಂತಾಗಿದೆ ಎಂದು ಸಾರ್ವಜನಿಕರು ಹತ್ತಿರದಲ್ಲಿರುವ ಇಲಾಖೆಯ ಸಿಬ್ಬಂದಿಗಳು ಮಾತನಾಡುವುದಂತೂ ನಿಜ ಹಾಗೂ ಕೋರ್ಟ್ ಬಾಗಿಲ ಎದುರುಗಡೆ ಮೂತ್ರ ವಿಸರ್ಜನೆ ಮಾಡಬಾರದೆಂದು ಕನ್ನಡದಲ್ಲಿ ಬರೆದಿದ್ದರು ಕೂಡ ಇಲ್ಲಿಯೇ ಮೂತ್ರ ವಿಸರ್ಜನೆ ಮಾಡುತ್ತಾರೆ ಅದನ್ನು ಕೂಡ ಎಷ್ಟೇ ಸಾರಿ ಇಲ್ಲಿಯ ಇಲಾಖೆ ಸಿಬ್ಬಂದಿಗಳು ಹೇಳಿದ್ರೂ ಕೂಡ ಯಾರೋ ಕೂಡ ಗಮನ ಹರಿಸುತ್ತಿಲ್ಲವೆಂದು ಅಲ್ಲಿಯ ಸಿಬ್ಬಂದಿಗಳು ನಮ್ಮ ಗಮನಕ್ಕೆ ತಂದರೂ ಅದೇ ಸಮಯದಲ್ಲಿ ನಾವುಗಳು ತೆರಳಿದರೆ ಅಲ್ಲಿಯೇ ಮೂತ್ರ ವಿಸರ್ಜನೆ ಮಾಡುವುದು ಕಂಡು ಬಂತು ಅದಕ್ಕಾಗಿ ಇತ್ತ ಬೆಳಗಾವಿಯ ಜಿಲ್ಲಾಧಿಕಾರಿಗಳಾದ ಜಯವುಲ್ಲಾ ಇವರು ಇತ್ತ ಗಮನಹರಿಸಿ ಕೆಲ ಸಿಬ್ಬಂದಿಗಳಿಗೆ ಕೆಲ ಇಲಾಖೆಗಳಿಗೆ ವಾರ್ನ್ ಮಾಡಬೇಕೆಂದು ನಮ್ಮ ಅನಿಸಿಕೆ ಸ್ವಚ್ಛ ಭಾರತ ಸ್ವಚ್ಛತೆ ಸ್ವಚ್ಛ ಭಾರತ ಸ್ವಚ್ಛತೆ ಎಂದು ಸಾರುತ್ತಿರುವ ಮೋದಿ ಹಾಗೂ ಕೆಲ ಸಂಘಟನೆಗಳು ಆದರೆ ಇಲ್ಲಿ ಇನ್ನೂ ಕಾರ್ಯರೂಪಕ್ಕೆ ಬಂದ್ದೇ ಇಲ್ಲ ಅದಕ್ಕಾಗಿ ಬೆಳಗಾವಿಯ ಜಿಲ್ಲಾಧಿಕಾರಿಗಳ ಕಚೇರಿಯ ಆವರಣ ಸುತ್ತಮುತ್ತಲೇ ಮೊದಲು ಇಂಥ ಸ್ವಚ್ ಅನೇಕ ವಿವಿಧ ಚಟುವಟಿಕೆಗಳು ನಡೆಯುತ್ತಿರುವುದು ಬಂದಾಗಲೇ ಬೇಕು ಬಂದ್ ದಾಗುವುದೊ ಇಲ್ಲ ಎಂದು ಕಾದು ನೋಡೋಣ ಅದಕ್ಕೆ ಬೆಳಗಾವಿಯ ಜಿಲ್ಲಾಧಿಕಾರಿಗಳು ಇತ್ತ ಗಮನ ಹರಿಸಬೇಕೆಂದು ನಮ್ಮ ನ್ಯೂಸ್ ಬೆಳಗಾವಿಯ ಹಾಗೂ ನಮ್ಮ ಸಾರ್ವಜನಿಕರ ಬೇಡಿಕೆ

Leave A Reply

 Click this button or press Ctrl+G to toggle between Kannada and English

Your email address will not be published.