ಉತ್ತಮ ಸಮಾಜಕ್ಕಾಗಿ

ಮಾಧ್ಯಮಗಳಬಗ್ಗೆ ಹಗೂರವಾಗಿ ಮಾತಾಡಿದ ವೈದ್ಯಾಅಧಿಕಾರಿಯವರಿಗೆ ಆರ್.ರಾಮಚಂದ್ರನ್ ಅವರಿಂದ ಬುದ್ದಿವಾದ

The Doctors who spoke lightly about the media, teached from R. Ramachandran

0

ಬೆಳಗಾವಿ:(news belagaviಜಿಲ್ಲಾ ಅಸ್ಪತ್ರೆಗೆ ಇಂದು ಜಿಲ್ಲಾ ಪಂಚಾಯ್ತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಆರ್ .ರಾಮಚಂದ್ರನ್  ಆಕಸ್ಮಿಕವಾಗಿ ಭೇಟಿ ನೀಡಿದರು  ಅಲ್ಲಿಯ ಸುವ್ಯೆವಸ್ಥೆಯ ಬಗ್ಗೆ ಪರಿಸಿಲಿಸಿದರು.

ಮಾಧ್ಯಮಗಳಬಗ್ಗೆ ಹಗೂರವಾಗಿ ಮಾತಾಡಿದ ವೈದ್ಯಾಅಧಿಕಾರಿಯವರಿಗೆ ಆರ್.ರಾಮಚಂದ್ರನ್ ಅವರಿಂದ ಬುದ್ದಿವಾದ- Tarun kranti

ನಂತರ ಆಸ್ಪತ್ರೆಯ ಸೋರಿಕೆಬಗ್ಗೆ ಅಧಿಕಾರಿಗಳನ್ನು  ಕರೆಯಿಸಿ ಪರಿಸಿಲಿಸಿ ಕೆಲವು ಸಮಸ್ಸೆಗಳಬಗ್ಗೆ ಅಧಿಕಾರಿಗಳನ್ನು ತರಾಟೆಗೆ ತೆಗೆದು  ಕೋಂಡರು.

ಮಾಧ್ಯಮಗಳಬಗ್ಗೆ ಹಗೂರವಾಗಿ ಮಾತಾಡಿದ ವೈದ್ಯಾಅಧಿಕಾರಿಯವರಿಗೆ ಆರ್.ರಾಮಚಂದ್ರನ್ ಅವರಿಂದ ಬುದ್ದಿವಾದ- Tarun kranti 1

ನಂತರ  ಅದೇ ಸಮಯದಲ್ಲಿ ಕರ್ತವ್ಯದಲ್ಲಿದ್ದ ವೈದ್ಯಾದಿಕಾರಿಯಾದ  ಜಿ .ಬಿ.ಯಡೂರ  ಅವರು ಕೇಲವು ಮಾಧ್ಯಮಗಳಬಗ್ಗೆ   ಹಗೂರವಾಗಿ ಮಾತಾಡುದನ್ನ ಗಮನಿಸಿದ  ಜಿಲ್ಲಾ ಪಂಚಾಯ್ತ ಮುಖ್ಯ ಕಾರ್ಯನಿರ್ವಾಹಕ  ಅಧಿಕಾರಿ  ಆರ್ .ರಾಮಚಂದ್ರ                   ಜಿ ಬಿ ಯಡೂರ ವೈದ್ಯಾಅಧಿಕಾರಿಯವರನ್ನು  ಹೊರಗೆ ಕರೆದುಕೊಂಡು ಮಾದ್ಯಮ ಬಗ್ಗೆ ಹಗೂರವಾಗಿ ಮಾತಾಡಬಾರದು ಎಂದು ಬುದ್ದಿ ವಾದ ಹೆಳುವ ಸನ್ನಿವೇಶಗಳುಕುಡಾ ನಡೆದವು  ಹಾಗೂ ಜಿಲ್ಲಾ ಅಸ್ಪತ್ರೆಯಬಗ್ಗೆ  ವ್ಯವಸ್ಥೆಯನ್ನು ಸರಿಪಡಿಸಿಕೋಳ್ಳಿ ಎಂದು ಎಚ್ಚರಿಸಿದರು


ಮಾಧ್ಯಮಗಳಬಗ್ಗೆ ಹಗೂರವಾಗಿ ಮಾತಾಡಿದ ವೈದ್ಯಾಅಧಿಕಾರಿಯವರಿಗೆ ಆರ್. ರಾಮಚಂದ್ರ  ಅವರಿಂದಾ ಬುದ್ದಿವಾದ ಹೇಳಿದರು ಈದೆ ಸಮಯದಲ್ಲಿ ನಿರ್ದೇಶಕರಾದ ಕಳಸದ ಹಾಗೂ ನರಟ್ಟಿ ಉಪಸ್ತಿತ್ತಿದ್ದರು.

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for (http://tarunkranti.news ) latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ  (http://newsbelgaum.in)

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ .. (http://newsbelgaum.in)

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

 

Leave A Reply

 Click this button or press Ctrl+G to toggle between Kannada and English

Your email address will not be published.