ಉತ್ತಮ ಸಮಾಜಕ್ಕಾಗಿ

ಕರೆಂಟ್ ವೈರ್ ತಗುಲಿ ರೈತ ಸಾವಿಗೀಡಾದ ಘಟನೆ

NEWS BELAGAVI

0

ಬೆಳಗಾವಿ: (news belgaum)ಹೊಲದಲ್ಲಿ ಕೆಲಸ ನಿರ್ವಹಿಸುತ್ತಿದ್ದ ರೈತನೊಬ್ಬ ಕರೆಂಟ್ ವೈರ್ ತಗುಲಿ ಇಂದು ಸಾವಿಗೀಡಾದ ಘಟನೆ ಅಲಾರವಾಡದಲ್ಲಿ ನಡೆದಿದೆ. ಮೃತನ ಹೆಸರು ಅಣ್ಣಪ್ಪ(೫೨)ಎಂದು ತಿಳಿದುಬಂದಿದೆ. ಬೆಳಗಾವಿ ಉತ್ತರ ಶಾಸಕ ಅನಿಲ ಬೆನಕೆ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ ಮಾಹಿತಿ ಪಡೆದುಕೊಂಡು, ಕುಟುಂಬಕ್ಕೆ ಸಾಂತ್ವನ ಹೇಳಿದರು. ಹೆಸ್ಕಾಂ ಅಧಿಕಾರಿಗಳು ಮತ್ತು ಗ್ರಾಮೀಣ ಪೊಲೀಸರು ಪರಿಶೀಲನೆ ನಡೆಸಿದರು.

Leave A Reply

 Click this button or press Ctrl+G to toggle between Kannada and English

Your email address will not be published.