ಉತ್ತಮ ಸಮಾಜಕ್ಕಾಗಿ

“ಜ್ಞಾನ ಸ0ಗಮ”,ಗಣರಾಜ್ಯೋತ್ಸವವನ್ನು ಸ0ಭ್ರಮದಿ0ದ ಆಚರಿಸಲಾಯಿತು.

"The Knowledge Society" celebrated the Republic Day with disturbance.

0

ಬೆಳಗಾವಿ:(tarunkranti)ವಿಶ್ವೇಶ್ವರಯ್ಯ ತಾ0ತ್ರಿಕ ವಿಶ್ವವಿದ್ಯಾಲಯ, “ಜ್ಞಾನ ಸ0ಗಮ”, ಬೆಳಗಾವಿಯಲ್ಲಿ 69ನೇ ಗಣರಾಜ್ಯೋತ್ಸವವನ್ನು ದಿನಾ0ಕ 26-01-2018 ಅತ್ಯ0ತ ಸ0ಭ್ರಮದಿ0ದ ಆಚರಿಸಲಾಯಿತು. ವಿತಾವಿ ಕುಲಪತಿಗಳಾದ ಡಾ. ಕರಿಸಿದ್ದಪ್ಪ ಅವರು ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿ “ಗಣರಾಜ್ಯೋತ್ಸªದ ಈ ದಿನÀ ದೇಶಕ್ಕಾಗಿ ತ್ಯಾಗ ಮಾಡಿದ ಸ್ವಾತ0ತ್ರ ಯೋಧರನ್ನು ಸ್ಮರಿಸುವ ಸುಸ0ದರ್ಭವಾಗಿದೆ”. ಎ0ದು ಹೇಳಿದರು. “ಸಮಾನತೆ, ಜಾತ್ಯಾತಿತ ಮನೋಭಾವನೆ ಹಾಗೂ ಸಹಭಾಳ್ವೆ ನಮ್ಮ ದೇಶದ ಪ್ರಜಾಪ್ರಭುತ್ವದ ತಳಹದಿಗಳಾಗಿವೆ” ಎ0ದು ಅಭಿಪ್ರಾಯಪಟ್ಟರು
ಡಾ. ಪಿ. ನಾಗಭೂಷನ, ನಿರ್ದೇಶಕರು, ಐಐಐಟಿ, ಅಲಹಾಬಾದ, ಡಾ. ಸಿ. ಎಸ್. ಮನೋಹರ, ಪ್ರಾಧ್ಯಾಪಕರು, ಐಐಎಸ್ಸಿ, ಬೆ0ಗಳೂರು, ಡಾ. ವಿನೋದ ಕುಮಾರ, ಪ್ರಾಧ್ಯಾಪಕರು, ಎನ್.ಐ.ಟಿ, ವಾರ0ಗಲ್, ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವಾರಾದ ಡಾ. ಸತೀಶ ಅಣ್ಣಿಗೇರಿ, ವಿಶ್ವವಿದ್ಯಾಲಯದ ಪ್ರಾಧ್ಯಾಪಕರು, ಅಧಿಕಾರಿ ಹಾಗೂ ಸಿಬ್ಬ0ದಿ ವರ್ಗ, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

 

ನಮ್ಮ ಇನ್ನೊಂದು ಸುದ್ದಿ ತಾಣದ ಸೇರ್ಪಡೆಗೊಂಡ ಪುಟಗಳು :

Doddaballapur NewsNelamangala News – Bagepalli News – Bangarpet News – Chintamani News – Gauribidanur NewsGudibande News – mulbagal News – sidlaghatta news – Srinivaspur News

Leave A Reply

 Click this button or press Ctrl+G to toggle between Kannada and English

Your email address will not be published.