ಉತ್ತಮ ಸಮಾಜಕ್ಕಾಗಿ

ಹೆಲ್ಮೆಟ್ ಕಡ್ಡಾಯದ ಆದೇಶವನ್ನು ಸಡಿಲಿಸಬೇಕೆಂದು ವಕೀಲರು ಇಂದು ಜಿಲ್ಲಾಧಿಕಾರಿಗಳಿಗೆ ಮನವಿ

The lawyer today urges the Deputy Commissioner to relax the order of helmet mandatory

0

ಬೆಳಗಾವಿ:( tarun kranti ) ನಗರದಲ್ಲಿ ಸ್ಮಾರ್ಟ್ ಸಿಟಿ ಯೋಜನೆ ಹಾಗೂ ರಸ್ತೆ ಅಗಲಿಕರಣ, ಬ್ರಿಡ್ಜ ನಿರ್ಮಾಣದಂತಹ ಕಾರ್ಯಗಳು ನಡೆಯುತ್ತಿರುವದರಿಂದ ದಿ. 26 ರಿಂದ ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ಕಡ್ಡಾಯದ ಆದೇಶವನ್ನು ಸಡಿಲಿಸಬೇಕೆಂದು ವಕೀಲರು ಇಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ನಗರದಲ್ಲಿ ಕಾಮಗಾರಿಗಳು ನಡೆದಿರುವದರಿಂದ ಹಾಗೂ ಸಿಗ್ನಲ್ ಗಳು ಇನ್ನೂ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ, ಹಾಗೂ ಇತ್ತೀಚಿನ ದಿನಗಳಲ್ಲಿ ಹೆಲ್ಮೆಟ್ ಹಾಕಿಕೊಂಡು ಸರಗಳ್ಳತನ, ವಾಹನಗಳಿಗೆ ಬೆಂಕಿ ಹಚ್ಚುವ ಹಾಗೂ ಕಲ್ಲು ತೂರಾಟದ ಪ್ರಕರಣಗಳು ಬೆಳಕಿಗೆ ಬಂದಿರುವದರಿಂದ ಹೆಲ್ಮೆಟ ಕಡ್ಡಾಯ ಆದೇಶವನ್ನು ಹಿಂಪಡೆಯಬೇಕೆಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.ಈ ಸಂಧರ್ಭದಲ್ಲಿ ಅಣ್ಣಾಸಾಹೆಬ ಘೊರ್ಪಡೆ, ದಿವಟೆ, ರವಿ ಬೋಗಾರ ಮತ್ತಿತರರು ಉಪಸ್ಥಿತರಿದ್ದರು.

The lawyer today urges the Deputy Commissioner to relax the order of helmet mandatory

Leave A Reply

 Click this button or press Ctrl+G to toggle between Kannada and English

Your email address will not be published.