ಉತ್ತಮ ಸಮಾಜಕ್ಕಾಗಿ

ಎಲೆ ಮರೆಯ ಕಾಯಿಗಳ ಪರಿಚಯವಾಗಬೇಕು:ಡಾ. ಎಚ್.ಆಯ್.ತಿಮ್ಮಾಪೂರ

0

ಬೆಳಗಾವಿ: (tarunkranti) The leaves should be forgotten: Dr. H. Thimmappura ಎಲೆ ಮರೆಯ ಕಾಯಿಗಳ ಪರಿಚಯವಾಗಬೇಕು:ಡಾ. ಎಚ್.ಆಯ್.ತಿಮ್ಮಾಪೂರ ಸಮಾಜದಲ್ಲಿ ಮರೆಯಾದ ಪ್ರತಿಭೆಗಳಿಗೆ ಅಂದರೆ “ಎಲೆ ಮರೆಯ ಕಾಯಿಗಳ ಪರಿಚಯವಾಗಬೇಕು” ಆ ಕೆಲಸವನ್ನು ಸವಣೂರು ಕನ್ನಡ ಸಾಹಿತ್ಯ ಪರಿಷತ್ತು ಪದಾಧಿಕಾರಿಗಳು ಹಾಗೂ ನಾಗರಿಕರು ಮಾಡಿದ್ದಾರೆ.ಎಲೆ ಮರೆಯ ಕಾಯಿಗಳ ಪರಿಚಯವಾಗಬೇಕು:ಡಾ. ಎಚ್.ಆಯ್.ತಿಮ್ಮಾಪೂರ ಸಾಹಿತ್ಯಕ್ಕೆ ಜಾತಿ-ಮತ ಭೇದವಿರುವುದಿಲ್ಲ. ಇದನ್ನು ಮಾಡಿ ತೋರಿಸಿ ಸವಣೂರು ಜನ ರಾಜ್ಯಕ್ಕೆ ಅಪ್ಪಟ ಮಾದರಿಯಾಗಿದ್ದಾರೆ. ಸಾಹಿತಿಗಳು ಯುವಕರಲ್ಲಿ ಸಾಹಿತ್ಯಾಭಿರುಚಿಯನ್ನು ಬೆಳೆಸಿದರೆ ಕನ್ನಡ ಸಾಹಿತ್ಯ ಕಲ್ಪವೃಕ್ಷವಾಗಲು ಸಾಧ್ಯವೆಂದು ಡಾ. ಎಚ್.ಆಯ್. ತಿಮ್ಮಾಪೂರ ಅಭಿಪ್ರಾಯ ವ್ಯಕ್ತಪಡಿಸಿದರು.
ಎಲೆ ಮರೆಯ ಕಾಯಿಗಳ ಪರಿಚಯವಾಗಬೇಕು:ಡಾ. ಎಚ್.ಆಯ್.ತಿಮ್ಮಾಪೂರ- Tarun krantiಹಾವೇರಿ ಜಿಲ್ಲೆ ಸವಣೂರು ತಾಲೂಕಿನಲ್ಲಿ ನಡೆದ 6ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾದಂತಹ ಅಂಜುಮನ್ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಎಚ್.ಆಯ್.ತಿಮ್ಮಾಪೂರ ಅವರಿಗೆ ಮಹಾವಿದ್ಯಾಲಯದ ಉಪನ್ಯಾಸಕರು ಅಭಿನಂದನೆ ಸಲ್ಲಿಸಿದರು.

Leave A Reply

 Click this button or press Ctrl+G to toggle between Kannada and English

Your email address will not be published.