ಉತ್ತಮ ಸಮಾಜಕ್ಕಾಗಿ

ಕಲೆಗಳಿಗೇ ಮಾದರಿಯಾಗುತ್ತಿರುವ ಲಿಂಗಾಯತ ಸಮಾಜ ಕಾರ್ಯ ಶ್ಲಾಘನೀಯ: ಜ್ಯೋತಿ ಬದಾಮಿ

The Lingayat Society functioning for the arts is admirable: Jyothi Badami

0

ಬೆಳಗಾವಿ:(news belgaum) ಭಾರತವು ಸಾಂಸ್ಕøತಿಕ ಹಾಗೂ ಶೀರಿತನಕ್ಕೆ ಹೆಸರಾದ ನಾಡು,ಗಾಳಿ, ನೆಲ.ಜಲ ಕೇಳಿದರೆ ಗೊತಾಗುತ್ತದೆ ನಮ್ಮ ನಾಡಿನ ಶ್ರೀಮಂತಿಕೆ ಹಾಗೇ ಸಾಂಸ್ಕøತಿ ನಾಡಿನವರಾದ ನಾವು ನಾಟಕ,ಜಾನಪದ,ನೃತ್ಯ ಇಂತಹ ಹಲವಾರು ಕಲೆಗಳು ನೆನಪಿಸಿ ಉಳಿಸಿ,ಬೆಳಿಸುತ್ತಿರುವದು ಇಂತಹ ಲಿಂಗಾಯತ ಮಹಿಳಾ ಸಮಾಜದ ಕಾರ್ಯ ಶ್ಲಾಘನೀಯ ಎಂದು ಜ್ಯೋತಿ ಬದಾಮಿ ಅಭಿಪ್ರಾಯ ವ್ಯಕ್ತ ಪಡಿಸಿದರು.
ನಗರದ ಲಿಂಗಾಯತ ಮಹಿಳಾ ಸಮಾಜ ವತಿಯಿಂದ ಶನಿವಾರ 16 ರಂದು 2017-18 ಸಾಲಿನ ವಾರ್ಷಿಕೋತ್ಸವ ಕಾರ್ಯಕ್ರಮವನ್ನು News Belgaum-ಕಲೆಗಳಿಗೇ ಮಾದರಿಯಾಗುತ್ತಿರುವ ಲಿಂಗಾಯತ ಸಮಾಜ ಕಾರ್ಯ ಶ್ಲಾಘನೀಯ: ಜ್ಯೋತಿ ಬದಾಮಿ 1ಬಾಳೇಕುಂದ್ರಿ ಇನ್ ಸ್ಟೂಟ್ ಆಪ್ ಇಂಜಿನಿಯರ್ ಸಭಾ ಭವನದಲ್ಲಿ ಆಯೋಜಿಸಲಾಗಿತ್ತು ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು.
ಲಿಂಗಾಯತ ಮಹಿಳಾ ಸಮಾಜದಿಂದ ಇಂತಹ ವಿವಿಧ ಕಾರ್ಯಕ್ರಮಗಳನ್ನು ಈಡೀ ವರ್ಷ ಪೂರ್ತಿ ಹಮ್ಮೀಕೊಂಡು ಇನ್ನೊಬ್ಬರಿಗೆ ಮಾದರಿಯಾಗುವ ಕೆಲಸಗಳನ್ನು ಮಾಡುತ್ತಿದ್ದರೆ. ಲಿಂಗಾಯತ ಮಹಿಳಾ ಸಮಾಜ ಇನ್ನಷ್ಟೂ ಎತ್ತರಕ್ಕೆ ಬೆಳೆಯಲ್ಲಿ ಎಂದು ಹಾರೈಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಶೈಲಾ,ಜ್ಯೋತಿ ಬದಾಮಿ,ಅಕ್ಕಮಾದೇವಿ ಯಾಳಗಿ ಪಾಟೀಲ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಸಾಂಸ್ಕøತಿಕ,ವರದಕ್ಷಿಣೆ ನಾಟಕ,1000 ಸಾವಿರ ಹಾಸ್ಯ ನಾಟಕ,ಲಾವಣಿ,ಡ್ಯಾನ್ಸ್ ವಿವಿಧ ಕಾರ್ಯಕ್ರಮಗಳ ಜರುಗಿದವು.
ವಚನ ಗಾಯನ ನೈನಾ ಗಿರಿಗೌಡರ,ವಿಜಯಲಕ್ಷ್ಮೀ ಹೊಸಮನಿ. ಸ್ವಾಗತ ಭಾರತಿ ಸಂಕಣ್ಣವರ, ಪ್ರಭಾ ಪಾಟೀಲ ವರದಿ ವಾಚನ ಶೈಲಾ ಸಂಸುದ್ದಿ, ಸಂಗೀತ ಅಶ್ವಿನಿ ಪಾಟೀಲ, ಶೈಲಜಾ ಬಿಂಗೆ, ಆಶಾ ಪಾಟೀಲ,ಶಕುಂತಲಾ ಮುಲಿಮನಿ,ಮೃಣಾಲಿನಿ ಅಂಗಡಿ,ವಿಜು ಪಾಟೀಲ,ಬಾರದಾ ಪಾಟೀಲ, ಕಲ್ಪನಾ ಪಾಟೀಲ,ಅಕ್ಕಮಾದೇವಿ ತೆಗ್ಗಿ,ಸರ್ವಮಂಗಳ ಅರಳಿಕಟ್ಟಿ ಶ್ವೇತಾ ಪಾಟೀಲ,ಸುಧಾ ಎಕ್ಸಂಬಿ,ಸುಮಿತ್ತಾ ಕುಲಕರ್ಣಿ,ಮಾಧುರಿ ಉಪ್ಪಿನ,ವೀಣಾ ಸಂಕ,ಜ್ಯೋತಿ ಚರಾಟೆ,ವಿದ್ಯಾ ಹುಂಡೆಕರ್ ಹಾಗೂ ಉಪಸ್ಥಿತರಿದ್ದರು ಶ್ವೇತಾ ಪಾಟೀಲ ನಿರೂಪಿಸಿವಂದಿಸಿದರು.  The Lingayat Society functioning for the arts is admirable: Jyothi Badami

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for (http://tarunkranti.news ) latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ  (http://newsbelgaum.in)

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ .. (http://newsbelgaum.in)

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.  

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

Leave A Reply

 Click this button or press Ctrl+G to toggle between Kannada and English

Your email address will not be published.