ಉತ್ತಮ ಸಮಾಜಕ್ಕಾಗಿ

ಬೆಳಗಾವಿಗರ ಹೆಮ್ಮೆಯ Monumental National Flag ನಾಳೆ ದೇಶಕ್ಕೆ ಸಮರ್ಪಣೆ: ಶಾಸಕ ಫಿರೋಜ್ ಸೇಠ್

The Monumental National Flag of Belgaum is dedicated to tomorrow: MLA Feroze Seth

0

ಬೆಳಗಾವಿ: (news belgaum)ರಾಷ್ಟ್ರಧ್ವಜ ನಮ್ಮ ದೇಶದ ಹೆಮ್ಮೆಯ ವಿಷಯ‌ ರಾಷ್ಟ್ರೀಯ ಹೆದ್ದಾರಿ 4ಕ್ಕೆ ಹೊಂದಿಕೊಂಡ ಬೆಳಗಾವಿಯ ಕಿಲ್ಲಾ ಕೆರೆ ಬಳಿ ನಿರ್ಮಿಸಲಾದ ಬೃಹತ್ ರಾಷ್ಟ್ರಧ್ವಜವನ್ನು ನಾಳೆ ಬೆಳಿಗ್ಗೆ 9ಕ್ಕೆ ದೇಶಕ್ಕೆ ಸಮರ್ಪಣೆ ಮಾಡಲಾಗುವುದು ಎಂದು ಉತ್ತರ ಶಾಸಕ ಫಿರೋಜ್ ಸೇಠ್ ತಿಳಿಸಿದರು.
Auto Draft- Tarun kranti 2ಇಂದು ಸುದ್ದಿಗೋಷ್ಠಿಯಲ್ಲಿ ವಿಷಯ ತಿಳಿಸಿದ ಅವರು ದೇಶದಲ್ಲೇ ಅತಿ ಎತ್ತರದ ಮತ್ತು ಬೃಹತ್ ಅಂದರೆ ಒಟ್ಟು 110 ಮೀಟರ್ ಎತ್ತರದ ರಾಷ್ಟ್ರಧ್ವಜವನ್ನು ಹಾರಿಸಲಾಗುವುದು. ಡೇನಿಯರ್ ಪಾಲಿಸ್ಟರ್ ಬಟ್ಟೆಯ( Deneir polistar cloth) ಧ್ವಜದ ಅಳತೆ 120/80 ಅಡಿ ಇದೆ ಎಂದರು.ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಧ್ವಜವನ್ನು ದೇಶಕ್ಜೆ ಸಮರ್ಪಣೆಗೊಳಿಸುವರು.
ಬೆಳಗಾವಿಗರ ಹೆಮ್ಮೆಯ Monumental National Flag ನಾಳೆ ದೇಶಕ್ಕೆ ಸಮರ್ಪಣೆ: ಶಾಸಕ ಫಿರೋಜ್ ಸೇಠ್- Tarun krantiಕೈಯಿಂದ ಧ್ವಜ ಹಾರಿಸಲಾಗದು. ಆದುದರಿಂದ ಮಷಿನ್ ಮೂಲಕ ಧ್ವಜಾರೋಹಣ ಮಾಡಲಾಗುವುದು. ಬರಿ ಧ್ವಜ ಬಟ್ಟೆಯ ಭಾರವೇ 500 ಕೆಜಿ ಇದೆ. ಈ ಧ್ವಜ ಯಾವಾಗಲೂ ಹಾರಾಟದಲ್ಲಿರುತ್ತದೆ. ರಾತ್ರಿ ಹೊತ್ತು ಸಹ ಕಾಣಿಸುವಂತೆ Focus Lighting ವ್ಯವಸ್ಥೆ ಮಾಡಲಾಗುತ್ತದೆ. ಇದು ಎಂದಿನಂತೆ ಸಾಮಾನ್ಯ ಧ್ವಜವಾಗಿರದೇ ಇದೊಂದು Monumental National Flag ಆಗಿದೆ. ಇದು ಬೆಳಗಾವಿಗರಿಗೆ ಮತ್ತು ಭಾರತ ದೇಶವಾಸಿಗಳಿಗೆ ಹೆಮ್ಮೆಯ ವಿಷಯವಾಗಿದೆ ಎಂದರು.ಬೆಳಗಾವಿಗರ ಹೆಮ್ಮೆಯ Monumental National Flag ನಾಳೆ ದೇಶಕ್ಕೆ ಸಮರ್ಪಣೆ: ಶಾಸಕ ಫಿರೋಜ್ ಸೇಠ್- Tarun kranti 1

ಸಾರ್ವಜನಿಕರು ನಾಳೆ ಬೆಳಿಗ್ಗೆ 8:30ಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಕೋರಿದರು. ಬುಡಾ ಕಮಿಷ್ನರ್ ಶಕೀಲ್ ಅಹ್ಮದ್, ರಾಜು ಸೇಠ್, ಫೈಜಾನ ಸೇಠ್ ಹಾಗೂ ಪಾಲಿಕೆ ಅಧಿಕಾರಿಗಳು ಉಪಸ್ಥಿತರಿದ್ದರು.The Monumental National Flag of Belgaum is dedicated to tomorrow: MLA Feroze Seth

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ ..

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

Leave A Reply

 Click this button or press Ctrl+G to toggle between Kannada and English

Your email address will not be published.