ಉತ್ತಮ ಸಮಾಜಕ್ಕಾಗಿ

ಚುನಾವಣೆ ಹಿನ್ನೆಲೆಯಲ್ಲಿ ಬಿರುಸಿನ ಚಟುವಟಿಕೆಗಳು ಗರಿಗೆದರಿದ್ದು ಪೊಲೀಸ್ ಇಲಾಖೆ ಎಚ್ಚರಿಕೆಯ ಹೆಜ್ಜೆ ಪ್ರಾರಂಭಿಸಿದೆ.

The police department has begun a cautious step in the wake of the election.

0

ಬೆಳಗಾವಿ:(news belgaum) ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿರುಸಿನ ಚಟುವಟಿಕೆಗಳು ಗರಿಗೆದರಿದ್ದು ಪೊಲೀಸ್ ಇಲಾಖೆ News Belgaum-Auto Draft 3ಎಚ್ಚರಿಕೆಯ ಹೆಜ್ಜೆ ಪ್ರಾರಂಭಿಸಿದೆ. ಉಪ-ಪೊಲೀಸ್ ಆಯುಕ್ತ(DCP C&T)ಮಹಾನಿಂಗ ನಂದಗಾವಿ ಬೆಳಗಾವಿ ಗ್ರಾಮೀಣ ಉಪವಿಭಾಗ ವ್ಯಾಪ್ತಿಯ /ರೌಡಿ/ಕಮ್ಯೂನಲ್ ರೌಡಿಶೀಟರಗಳ ಪರೇಡ್ ನಡೆಸಿ ಶಾಂತಿ ಸೌಹಾರ್ಧತೆ ಕಾಯ್ದುಕೊಳ್ಳುವಂತೆ ಎಚ್ಚರಿಕೆ ನೀಡಿದರು. ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.The police department has begun a cautious step in the wake of the election.

Leave A Reply

 Click this button or press Ctrl+G to toggle between Kannada and English

Your email address will not be published.