ಉತ್ತಮ ಸಮಾಜಕ್ಕಾಗಿ

ಡಿಸಿ ಕಚೇರಿ ಆವರಣದಲ್ಲಿ ಸಿಡಿಲು ಬಡಿದು ಉರುಳಿದ ಕಂಪೌಂಡ

The roof of the houses that rained into the rain: MLA benke inspection

0

ಬೆಳಗಾವಿ: (news belgaum)ಶುಕ್ರವಾರ ಸಂಜೆ ಭಾರಿ ಮಳೆ ಗಾಳಿಗೆ ನಗರದ ಚವಾಟ ಗಲ್ಲಿಯಲ್ಲಿ ಹಾನಿಗೀಡಾದ ಮನೆಗಳಿಗೆ ಶಾಸಕ ಅನಿಲ ಬೆನಕೆ ತೆರಳಿ ಪರಿಶೀಲಿಸಿದರು.
ಭಾರಿ ಗಾಳಿ ಮಳೆಗೆ ತಗಡು ಹೊರಿಸಲಾದ ಮನೆಗಳ ಛಾವಣಿ ಹಾರಿ ಹೋಗಿದ್ದರಿಂದ ಬಡವರ ಬದುಕು ಬೀದಿಗೆ ಬಂತಂತಾಗಿದೆ. ನಗರ ಹೃದಯಭಾಗ ಸೇರಿ ನಗರದಾದ್ಯಂತ ಎಲ್ಲ ಪ್ರದೇಶಗಳಲ್ಲಿ ವಿದ್ಯುತ್ ಕಂಭ ಹಾಗೂ ಮರಗಳು ಬಿದ್ದು ಜನಜೀವನ ಅಸ್ತವ್ಯಸ್ಯವಾಗಿ ಸಂಕಷ್ಟ ಎದುರಾಗಿದೆ.
ಉತ್ತರ ಶಾಸಕ ಅನಿಲ ಬೆನಕೆ ಅಧಿಕಾರಿಗಳೊಂದಿಗೆ ತೆರಳಿ ಮಳೆಯಿಂದ ಹಾನಿಗೆ ಒಳಗಾದ ಪ್ರದೇಶಗಳ ಪರಿವೀಕ್ಷಣೆ ನಡೆಸಿ, ಪರಿಹಾರ ಕಾರ್ಯ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಡಿಸಿ ಕಚೇರಿ ಆವರಣದಲ್ಲಿ ಸಿಡಿಲು ಬಡಿದು ಉರುಳಿದ ಕಂಪೌಂಡ

 ಅಂತೂ ಮುಂಗಾರು ಮಳೆ ಜೂನ್ 1ಕ್ಕೇ ದರ್ಶನ ನೀಡಿದೆ. ಬೆಳಗಾವಿಯಲ್ಲಿ ಇಂದು ಸಂಜೆ ಗುಡುಗು, ಸಿಡಿಲು ಸಹಿತ ಬಿರುಗಾಳಿ ಮಳೆ ಸುರಿದು ತಂಪೆರೆಯಿತು. ಈ ಮಧ್ಯೆ ಜಿಲ್ಲಾಧಿಕಾರಿ ಕಚೇರಿ ಆವರಣದ ರೇಣುಕಾ ಝೆರಾಕ್ಸ್ ಎದುರಿನ ಕಂಪೌಂಡಗೆ ಸಿಡಿಲು ಬಡಿದು ಕಂಪೌಡ್ ಉರುಳಿ ಬಿದ್ದು ಆತಂಕ ಸೃಷ್ಟಿಸಿದೆ. ಗೋಡೆಯ ಕಲ್ಲುಗಳ ಸಿಡಿದಿದ್ದರಿಂದ ಜನ ಚೆಲ್ಲಾಪಿಲ್ಲಿಯಾಗಿ ಓಡಿದರು. ಸದಾ ಜನಜಂಗುಳಿಯ ಈ ಪ್ರದೇಶದಲ್ಲಿ ಜೀವ ಹಾನಿಯಾಗದಿರುವುದು ಸಮಾಧಾನ ತರಿಸಿದೆ.The roof of the houses that rained into the rain: MLA benke inspection

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for (http://tarunkranti.news ) latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ  (http://newsbelgaum.in)

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ .. (http://newsbelgaum.in)

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.  

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

Leave A Reply

 Click this button or press Ctrl+G to toggle between Kannada and English

Your email address will not be published.

%d bloggers like this: