ಉತ್ತಮ ಸಮಾಜಕ್ಕಾಗಿ

ಚೂರಿ ಇರಿದು ಯುವಕನ ಕಗ್ಗೊಲೆ

The young man's carnage struck by a knife

0

ಬೆಳಗಾವಿ:(news) ನಗರದ ನೆಹರೂ ನಗರದಲ್ಲಿ ಬೆಳಂಬೆಳಿಗ್ಗೆ ಯುಕನೊಬ್ಬನನ್ನು ಹತ್ಯೆಗೈದು ಸಾರ್ವಜನಿಕ ಸ್ಥಳದಲ್ಲೇ ಎಸೆದು ಹೋಗಲಾಗಿದೆ. ಹೊಟ್ಟೆಗೆ ಚೂರಿ ಇರಿದು ಹತ್ಯೆಗೈದ ಹಂತಕರು ಸಾರ್ವಜನಿಕ ಸ್ಥಳದಲ್ಲಿ News Belgaum-ಚೂರಿ ಇರಿದು ಯುವಕನ ಕಗ್ಗೊಲೆಎಸೆದು ಹೋಗಿದ್ದು, ಆತನಿಗೆ ಪರಿಚಿತರೇ ಈ ಕೃತ್ಯ ಎಸಗಿರಬಹುದು ಎಂದು ತಿಳಿದು ಬಂದಿದೆ.
ಬಸವರಾಜ ಯಲ್ಲಪ್ಪ ಕಾಕತಿ (22) ಕೊಲೆಯಾದ ಯುವಕ. ತಡರಾತ್ರಿ ಯುವಕನನ್ನು ಕೊಲೆಗೈದ ಹಂತಕರು ನೆಹರು ನಗರದ ದೇವಸ್ಥಾನದ ಬಳಿ ಶವ ಎಸೆದು ಕಣ್ಮರೆಯಾಗಿದ್ದಾರೆ. ಎಪಿಎಂಸಿ ಇನ್ಸ್ಪೆಕ್ಟರ್ ರಮೇಶ ಹಾಗೂ ಶ್ವಾನದಳ ಭೇಟಿ‌ ನೀಡಿ ಪರಿಶೀಲಿಸಿದರು. ಎಪಿಎಂಸಿ‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for (http://tarunkranti.news ) latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ  (http://newsbelgaum.in)

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ .. (http://newsbelgaum.in)

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.  

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

The young man’s carnage struck by a knife

Leave A Reply

 Click this button or press Ctrl+G to toggle between Kannada and English

Your email address will not be published.