ಉತ್ತಮ ಸಮಾಜಕ್ಕಾಗಿ

ಈ ಬಾರಿ ಮತ ಖಾತರಿ ಯಂತ್ರ ಚಾಲ್ತಿಗೆ: ಡಾ. ಸುರೇಶ ಇಟ್ನಾಳ

0

ಬೆಳಗಾವಿ,: tarunkranti ಬೆಳಗಾವಿ: ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ಸುರೇಶ ಇಟ್ನಾಳ ರಾಜಕೀಯ ಪಕ್ಷಗಳ ಸಭೆ ನಡೆಸಿ ಮತದಾರರ ಯಾದಿ( ಪರಿಷ್ಕರಣೆ) ಕುರಿತು ರಾಜಕೀಯ ಪಕ್ಷಗಳೊಂದಿಗೆ ಮಾಹಿತಿ ವಿನಿಮಯ ಮಾಡಿಕೊಂಡರು. ಮತದಾನ ಖಾತ್ರಿ ಯಂತ್ರ ಈ ಬಾರಿ ಕಡ್ಡಾಯವಾಗಿ ಬಳಸಲಾಗುತ್ತಿದೆ. ಮತದಾರ ತಾನು ಮತದಾನ ಮಾಡಿದ ಬಗ್ಗೆ ಖಾತರಿಯಾಗಿ ಎಂಟು ಸೆಕೆಂಡ್ ನಂತರ ಸ್ಲಿಪ್ ಬಾಕ್ಸನಲ್ಲಿ ಬೀಳುತ್ತದೆ. ಈ ವಿನೂತನ ಪ್ರಯೋಗ ಈ ಬಾರಿ 2018ರ ಚುನಾವಣೆಯಲ್ಲಿ ಬಳಕೆಗೆ ಬರುತ್ತದೆ. ಅದರ ಹೆಚ್ಚುವರಿ ಮಾಹಿತಿ ಮತ್ತು ತಿಳುವಳಿಕೆ ಮತ್ತೊಂದು ಸಭೆ ಕರೆದು ತಿಳಿಸಲಾಗುವುದು ಎಂದರು.

ಈ ಬಾರಿ ಮತ ಖಾತರಿ ಯಂತ್ರ  ಚಾಲ್ತಿಗೆ: ಡಾ. ಸುರೇಶ ಇಟ್ನಾಳ- Tarun kranti12 ನೂರು ಗ್ರಾಮೀಣ ಮತ್ತು 14 ನೂರು ನಗರ ಪ್ರದೇಶದಲ್ಲಿ ಪ್ರತಿ ಬೂತ್ ಗೆ ಮತದಾರರ ಮಿತಿ ಮಾಡಲಾಗುವುದು. ಪ್ರತಿ ಪೊಲೀಂಗ್ ಬೂತ್ ಮಿತಿಗೊಳಿಸಲಾಗಿದೆ. ಮತದಾನ ಕೆಲವು ಸೆಕೆಂಡ್ ಸಮಯ ಹಿಡಿಯುವುದರಿಂದ ಹೆಚ್ಚುವರಿ ಮತದಾನ ಕೇಂದ್ರ ತೆರೆಯಲಾಗುವುದು ಎಂದರು. ರಾಜು ಸೇಠ್, ಮೋಹನ ರೆಡ್ಡಿ, ಗೂಳಪ್ಪ ಹೊಸಮನಿ, ರಾಚನ್ನವರ ಸೇರಿ ಎಲ್ಲ ಪಕ್ಷಗಳ ಪ್ರತಿನಿಧಿಗಳು ಭಾಗವಹಿಸಿದ್ದರು.

belgaumnews  This time the Vote Warranty Works: Dr. Suresh Itnal

Leave A Reply

 Click this button or press Ctrl+G to toggle between Kannada and English

Your email address will not be published.