ಉತ್ತಮ ಸಮಾಜಕ್ಕಾಗಿ

ಹುಲಿಯ ಕ್ರೌಯತೆ ಹೆಚ್ಚಾಗಿದೆ, ಕೂಡಲೇ ಮರಳಿ ಕಾಡಿಗೆ ಅಟ್ಟಬೇಕಿದೆ: ವೀರಪ್ಪ ಮೊಯ್ಲಿ

Tiger cruelty is high and should be sent back into the forest : Veerappa Moily

0

ಬೆಂಗಳೂರು:  (news belagaviರಾಷ್ಟ್ರದಲ್ಲಿ ಹುಲಿಯ ಕ್ರೌರ್ಯ ಹೆಚ್ಚಾಗಿದೆ, ಕೂಡಲೇ ಅದನ್ನು ಕಾಡಿಗೆ ಅಟ್ಟಬೇಕು ಎಂದು ಕಾಂಗ್ರೆಸ್ ಹಿರಿಯ ನಾಯಕ ವೀರಪ್ಪ ಮೊಯ್ಲಿ ಸಂಸದ ಅನಂತಕುಮಾರ ಹೆಗಡೆ ಅವರಿಗೆ ಟಾಂಗ್ ನೀಡಿದ್ದಾರೆ.

ಸಂಸದ ಅನಂತ್ ಕುಮಾರ ಹೆಗಡೆ ಅವರು ವಿಪಕ್ಷಗಳನ್ನು ಕೋತಿ, ಕಾಗೆ, ನರಿಗೆ ಹೋಲಿಸಿ ಮಾತನಾಡಿದ್ದ ಬಗ್ಗೆ ಪ್ರತಿಕ್ರಿಯಿಸಿರುವ ವೀರಪ್ಪ ಮೊಯ್ಲಿ, ಹುಲಿಯ ಕ್ರೌಯತೆ ಹೆಚ್ಚಾಗಿದೆ. ಕೂಡಲೇ ಮರಳಿ ಕಾಡಿಗೆ ಅಟ್ಟಬೇಕಿದೆ ಎಂದು ಹೆಗಡೆ ಅವರ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

ಕಾರವಾರದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಸಂಸದ ಅನಂತ್ ಕುಮಾರ್ ಹೆಗಡೆ ಅವರು, 2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಸೋಲಿಸಲು ಕಾಗೆ, ಕೋತಿ, ನರಿ ಮತ್ತಿತರರು ಒಂದಾಗಿವೆ. ಮತ್ತೊಂದೆಡೆ ನಮ್ಮೊಂದಿಗೆ ‘ಹುಲಿ’ ನರೇಂದ್ರ ಮೋದಿ ಇದ್ದಾರೆ. ಹಾಗಾಗಿ ಹುಲಿಗೆ ಮತ ಹಾಕಿ ಎಂದು ಹೇಳುವ ಮೂಲಕ ಕಾಂಗ್ರೆಸ್ ಮತ್ತು ಇತರೆ ಪಕ್ಷವನ್ನು ಪಶು-ಪಕ್ಷಿಗಳಿಗೆ ಹೋಲಿಸಿದ್ದರು.

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for (http://tarunkranti.news ) latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ  (http://newsbelgaum.in)

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ .. (http://newsbelgaum.in)

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

Leave A Reply

 Click this button or press Ctrl+G to toggle between Kannada and English

Your email address will not be published.

%d bloggers like this: