ಉತ್ತಮ ಸಮಾಜಕ್ಕಾಗಿ

ಆಟೋ ಚಾಲಕರಿಗೆ ಟ್ರಾಫಿಕ್ ಪೊಲೀಸರ ದಬ್ಬಾಳಿಕೆ!?

Traffic police torture to auto drivers

0

ಬೆಳಗಾವಿ:(news belagavi) ಆಟೋಗಳ ಮೇಲೆ ಪೊಲೀಸ್ ದಬ್ಬಾಳಿಕೆ ನಡೆದಿದೆಯಾ! ಹಿಗೊಂದು ಪ್ರಶ್ನೆ ಉದ್ಭವವಾಗಿದ್ದು, ಇಂದು ಬೆಳಗಾವಿಯ ಆಟೊ ಚಾಲಕರು ಉತ್ತರ ಸಂಚಾರಿ ಠಾಣೆ ಎದುರು ಜಮಾಯಿಸಿ ಆಕ್ರೋಶ ವ್ಯಕ್ತಪಡಿಸಿದರು. ವಿವಿಧ ನ್ಯೂನ್ಯತೆಗಳನ್ನು ಮುಂದೆ ಮಾಡಿ ಸುಮಾರು 15 ಆಟೊಗಳನ್ನು ಉತ್ತರ ಸಂಚಾರಿ ಠಾಣೆ ಪೊಲೀಸರು ಇಂದು ಠಾಣೆಗೆ ಎಳೆತಂದಿದ್ದು, ದಂಡ ತುಂಬಿಸಿ ಕೊಂಡರೂ ಅವುಗಳನ್ನು ಇಳಿಸಂಜೆವರೆಗೆ ಬಿಡುಗಡೆ ಮಾಡದೇ ಪೊಲೀಸರು ಸತಾಯಿಸಿದರು ಎಂದು ಆಟೊ ಚಾಲಕರು ಮಾಧ್ಯಮಗಳ ಎದುರು ಆರೋಪಿಸಿದರು. ಶಾಲಾ ಮಕ್ಕಳನ್ನು ಕರೆದೊಯ್ಯುವ ಈ ಆಟೊಗಳನ್ನು ಪೊಲೀಸರು ಬಿಡದ್ದರಿಂದ ಶಾಲಾ ಮಕ್ಕಳಿಗೆ ಸಾಕಷ್ಟು ತೊಂದರೆ ಆಯಿತು.

ಆಟೋ ಚಾಲಕರಿಗೆ ಟ್ರಾಫಿಕ್ ಪೊಲೀಸರ ದಬ್ಬಾಳಿಕೆ!?- Tarun kranti
ಪೊಲೀಸ್ ಇನ್ಸಪೆಕ್ಟರ್ ಆರ್. ಆರ್. ಪಾಟೀಲ ಪ್ರತಿಕ್ರಿಯಿಸಿ ಆಟೊ ಚಾಲಕರು ದಂಡ ಕಟ್ಟದ್ದರಿಂದ ಆಟೊ ಬಿಟ್ಟಿಲ್ಲ ಎಂದಿದ್ದಾರೆ. ಪೊಲೀಸರು ಸುಮ್ಮಸುಮ್ಮನೆ ಆಟೋ ಚಾಲಕರಿಗೆ ಬೇಕೆಂದು ತೊಂದರೆ ಕೊಡುತ್ತಿದ್ದಾರೆ ಎಂದು ಆಟೊ ಚಾಲಕರು ಆರೋಪಿಸಿದ್ದಾರೆ.

ಆಟೋ ಚಾಲಕರಿಗೆ ಟ್ರಾಫಿಕ್ ಪೊಲೀಸರ ದಬ್ಬಾಳಿಕೆ!?- Tarun kranti 1
ಸೀಲ್ ಬಿಲ್:ಆಟೊ ಚಾಲಕರಿಗೆ ಚೀಟಿಯಲ್ಲಿ ಠಾಣೆ ಸೀಲ್ ಹೊಡೆದು ದಂಡ ಕಟ್ಟಿದ್ದು ಬೆಳಕಿಗೆ ಬಂದಿದ್ದು, ಅಧಿಕೃತ ಬಿಲ್ ರಸೀದಿ ಪೊಲೀಸ್ ಇಲಾಖೆ ಬಳಸದಿರುವುದು ಗಮನಕ್ಕೆ ಬಂದಿದ್ದು ಸಂಶಯ ಮೂಡಿಸುವಂತಿದೆ. ನಗರ ಪೊಲೀಸ್ ಆಯುಕ್ತಾಲಯ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಿದೆ.

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for (http://tarunkranti.news ) latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ  (http://newsbelgaum.in)

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ .. (http://newsbelgaum.in)

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

Leave A Reply

 Click this button or press Ctrl+G to toggle between Kannada and English

Your email address will not be published.

%d bloggers like this: