ಉತ್ತಮ ಸಮಾಜಕ್ಕಾಗಿ

ಡಿಸಿಎಫ್ ಕಚೇರಿ ಆವರಣದಲ್ಲಿ ಉರುಳಿದ ಮರ: ಮೂರು ಜೀಪ್ ಜಖಂ

Tree drops on DCF office premises: three jeep jackets

0

ಬೆಳಗಾವಿ: (news belagavi)ಬೆಳಗಾವಿ ಉಪ ಅರಣ್ಯ ಸಂರಕ್ಷಣಾಧಿಕಾರಿ(DCF), ಕಚೇರಿ ಆವರಣದಲ್ಲಿ ಮರವೊಂದು ಬಿದ್ದು ಅರಣ್ಯಾಧಿಕಾರಿಗಳ ಎರಡು ಬೊಲೆರೋ ವಾಹನಗಳು ಹಾಗೂ ಒಂದು ಸ್ವಿಫ್ಟ್ ಕಾರು ಜಖಂಗೊಂಡಿವೆ.

RFOಗಳ ಬಳಕೆಯ ಬೊಲೆರೋ ಜಿಪ್ ಮೇಲೆ ಮರ ಉರುಳಿ ಬಿದ್ದು 2 ಬೊಲೆರೋ, ಓಂದು ಸ್ವಿಫ್ಟ್ ಜಖಂ ಆಗಿವೆ. ವಾಹನದಲ್ಲಿದ್ದವರು ಪಾರಾಗಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ. ಗಾಯಾಳುಗಳು ಜ್ಯೋತಿಬಾ. ಎಸ್, ಮತ್ತು ಪರಶುರಾಮ ಎಂಬಿಬ್ಬರೂ ಚಾಲಕರಾಗಿದ್ದಾರೆ. ಗುರುರಾಜ ಮಿರಾಸಿ, ಕುಮಾರ ಗುರನ್ನವರ, ಉಮೇಶ ಚೌಗಲಾ ಪ್ರಾಣಾಪಾಯದಿಂದ ಪಾರಾಗಿದ್ದಾರೆ.Tree drops on DCF office premises: three jeep jackets

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ ..

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

Leave A Reply

 Click this button or press Ctrl+G to toggle between Kannada and English

Your email address will not be published.