ಉತ್ತಮ ಸಮಾಜಕ್ಕಾಗಿ

ಕಾರು ನಿಲ್ಲುಗಡೆಯಿಂದ ಸಾರ್ವಜನಿಕ ಬಸ್ಸಗೆ ತೊಂದರೆ

Trouble for Public Bus Due to Car Parking

0

ಬೆಳಗಾವಿ : (news belagaviನಗರದ ಸಹ್ಯಾದ್ರಿ ನಗರ ಹತ್ತಿರದಲ್ಲಿರುವ ವಿದ್ಯಾ ನಗರದ ೧ನೆ ಕ್ರಾಸ್ ಹಾಗೂ ೨ನೆ ಕ್ರಾಸ್ ಮನೆಗಳ ಮುಂದೆ ಕಾರುಗಳು ನಿಲ್ಲುಗಡೆ ಮಾಡುವುದರಿಂದ ಮುಂದಿನ ನಗರಗಳಿಗೆ ಬರುವ ಸಾರ್ವಜನಿಕ ಬಸ್ಸಗೆ ತೊಂದರೆಯಾಗುತ್ತಿದೆ ಎಂದು ಸಾರ್ವಜನಿಕರು ಹೇಳಿದರು.
ವಿದ್ಯಾ ನಗರದ ಕೆಲವು ರಹವಾಸಿಗಳ ಮನೆಗಳ ಮುಂದೆ ರಸ್ತೆಯ ಮೇಲೆ ಕಾರುಗಳನ್ನೂ ನಿಲ್ಲಿಸುತಿರುವರಿಂದ ಮುಂದಿನ ನಗರಗಳಿಗೆ ಬಸ್ಸಗಳ ಬರುವದಕ್ಕೆ ತೊಂದರೆಯಾಗುತ್ತಿದ್ದು ರಸ್ತೆಯ ಮೇಲೆ ಮತ್ತು ಪಾರ್ಕಿಂಗ್ ಇಲ್ಲದ ಜಗದಲ್ಲಿ ಕಾರು ನಿಲುಗಡೆ ಮಾಡುವವರಿಗೆ ದಂಡಿಸಿ ಕಾನೂನವಾಗಿ ತಿಳಿಸಿ ಬಸ ಬರಲು ಅವಕಾಶ ಮಾಡಿಕೊಡಬೇಕೆಂದು ಮನವಿಯನ್ನು ಪೊಲೀಸ್ ಸಬ್ ಇನಸ್ಪೆಕ್ಟರ್ ಬೆಳಗಾವಿ ಉತ್ತರ ವಲಯ ಇವರಿಗೆ ಸಲ್ಲಿಸಿದ್ದಾರೆ.

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for (http://tarunkranti.news ) latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ  (http://newsbelgaum.in)

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ .. (http://newsbelgaum.in)

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

 

Leave A Reply

 Click this button or press Ctrl+G to toggle between Kannada and English

Your email address will not be published.