ಉತ್ತಮ ಸಮಾಜಕ್ಕಾಗಿ

ವಚನೋತ್ಸವ ಅನುಭವ ಮಂಟಪವಿದ್ದಂತೆ : ಲಾತೂರ

Vachanotsava Experience is like Mantapa: Latur

0

ಬೆಳಗಾವಿ : (news belagaviಎಲ್ಲ ಜಾತಿ ಜನಾಂಗದವರಿಗೆ ಮುಕ್ತ ವಾತಾವರಣ ಕಲ್ಪಿಸಿದ ವಚನೋತ್ಸವ ಕಾರ್ಯಕ್ರಮ 12ನೇ ಶತಮಾನದಲ್ಲಿದ್ದ ಒಂದು ಅನುಭವ ಮಂಟಪವೇ ಆಗಿದೆ ಎಂದು ನ್ಯಾಯವಾದಿ ಎನ್ ಆರ್ ಲಾತೂರ್ ಅಭಿಮತ ವ್ಯಕ್ತ ಪಡಿಸಿದರು .

ರವಿವಾರ ರುಕ್ಮಿಣಿ ನಗರ ಲಕ್ಷ್ಮಿ ರೇಣುಕಾ ಮಂದಿರದಲ್ಲಿ ನಡೆದ ವಚನೋತ್ಸವ ಕಾರ್ಯಕ್ರಮದಲ್ಲಿ ಅವರು ಪಾಲ್ಗೊಂಡು ಮಾತನಾಡಿದರು
ಯಾವುದೇ ಜಾತಿ, ಭಾಷೆ , ಧರ್ಮಕ್ಕೆ ಸೀಮೀತವಲ್ಲದ ಇದು ಏಲ್ಲ ಜನಾಂಗದ ಕಾರ್ಯವಾಗಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಗಂಗಾಧರಯ್ಯ ಸಾಲಿಮಠ, ಸಿದಪ್ಪ ಪಿ, ಚಿದಾನಂದ ಬಡಿಗೇರ ,ಕೇದಾರನಾಥ್ ಜೋರಾಪೂರ್, ಗೋಪಾಲ ಖಟಾವಕರ್, ಇವರು ಕಾರ್ಯಕ್ರಮದಲ್ಲಿ ಮಾತನಾಡಿದರು.

ಕಲಾವಿದ ಶ್ರೀರಂಗ ಜೋಶಿ ಸಂಗೀತ ಕಾರ್ಯಕ್ರಮ ನೀಡಿದರು ಕಾರ್ಯಕ್ರಮದಲ್ಲಿ ನಿರುಪಾದಯ್ಯ ಕಲ್ಲೋಳಿಮಠ , ರಮೇಶ ಪೋತದಾರ,
ಅಶೋಕ ಬಸ್ತವಾಡ,ಶರಣಪ್ಪ ಗೊಂಗಡಶೆಟ್ಟರ, ಶಿವಾನಂದ ಗುನಗಾ,ಶ್ಯಾಮ ಯಲಿಗಾರ, ಮಲ್ಲಪ್ಪ ಬೋರಗಲ, ರಾಜು ಹಿರೇಮಠ ಸೇರಿದಂತೆ ಅನೇಕರು ಭಾಗವಹಿಸಿದ್ದರು.ಇದೇ ಸಂದರ್ಭದಲ್ಲಿ ಗಂಗಾಧರಯ್ಯ ಸಾಲಿಮಠ ಇವರು ವಿದ್ಯಾರ್ಥಿನಿ ಅಪೂರ್ವ ಅಸೋದೆ ಇವರಿಗೆ ಪುಸ್ತಕ ದೇಣಿಗೆಯಾಗಿ ನೀಡಿದರು. ಮಲ್ಲಿಕಾರ್ಜುನ ಶಿರುಗುಪ್ಪಿಶೆಟ್ಟರ್ ಕಾರ್ಯಕ್ರಮ ನಿರ್ವಹಿಸಿದರು.

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for (http://tarunkranti.news ) latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ  (http://newsbelgaum.in)

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ .. (http://newsbelgaum.in)

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

Leave A Reply

 Click this button or press Ctrl+G to toggle between Kannada and English

Your email address will not be published.

%d bloggers like this: