ಉತ್ತಮ ಸಮಾಜಕ್ಕಾಗಿ

ನೀತಿ ಸಂಹಿತೆ ಉಲ್ಲಂಘನೆ: ವಾಹನ-ಮದ್ಯ ವಶ

Violation of Code of Conduct: Vehicle-liquor capture

0

ಬೆಳಗಾವಿ: (news belgaum)ಹುಕ್ಕೇರಿ ವಿಧಾನಸಭಾ ಕ್ಷೇತ್ರದ ಬಿ.ಕೆ ಶಿರಹಟ್ಟಿ ಗ್ರಾಮದಲ್ಲಿ ಅಬಕಾರಿ ನಿರೀಕ್ಷಕರು ಹುಕ್ಕೇರಿ ವಲಯ ತಂಡದವರಿಂದ ಏಪ್ರಿಲ್ 19 ರಂದು ರೂ. 4785/- ಮೌಲ್ಯದ ಮದ್ಯ ಹಾಗೂ ರೂ 35,000/- ಮೌಲ್ಯದ ಹಿರೊ ಹೊಂಡಾ ದ್ವಿ ಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಕುದರಿಮನೆ ಗ್ರಾಮದಲ್ಲಿ. ಅಬಕಾರಿ ನಿರೀಕ್ಷಕರು, ಬೆಳಗಾವಿ ಉತ್ತರ ವಲಯ ತಂಡದವರಿಂದ ಏಪ್ರಿಲ್ 19 ರಂದು ರೂ 10,000/- ಮೌಲ್ಯದ 225 ಲೀ ಬೆಲ್ಲದ ರಾಸಾಯನ, 10 ಲೀ ಕಳ್ಳಭಟ್ಟಿ ಸರಾಯಿ ವಶಪಡಿಸಿಕೊಳ್ಳಲಾಗಿದೆ.
ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಸುಳೇಬಾವಿ ಗ್ರಾಮದಲ್ಲಿ ಪ್ಲಾಯಿಂಗ ಸ್ಕ್ವಾಡ ತಂಡದವರಿಂz ಏಪ್ರಿಲ್ 19 ರಂದು ಶ್ರೀ ಬಸವಂತ ಮಾರಿಹಾಲ ಸಾ: ಲಕ್ಷ್ಮೀ ಗಲ್ಲಿ ರವರ ಮನೆಯಲ್ಲಿ ಶ್ರೀ ಸಂಜಯ ಪಾಟೀಲ ಹಾಲಿ ಬಿಜೆಪಿ ಶಾಸಕರು ಇವರು ಅನುಮತಿ ಪಡೆಯದೇ ಭಾಷಣ ಮಾಡಿದ್ದು, ಮಾರಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಇಂದಿನವರೆಗಿನ ಒಟ್ಟು ಮಾಹಿತಿ:
ಇಂದಿನವರಗೆ ಜಪ್ತಿಯಾದ ಒಟ್ಟು ಮದ್ಯ: ಅಬಕಾರಿ ಇಲಾಖೆ-1721 ಲೀ ಹಾಗೂ ಮೌಲ್ಯ ರೂ, 4,07,741/-, ಪೊಲೀಸ್ ಇಲಾಖೆ-456 ಲೀ ಹಾಗೂ ಮೌಲ್ಯ ರೂ, 73,314/-, ಒಟ್ಟು 2178 ಲೀ ಹಾಗೂ ಮೌಲ್ಯ ರೂ, 4,81,055/-
ಇಂದಿನವರಗೆ ಜಪ್ತಿಯಾದ ಒಟ್ಟು ಹಣ: ರೂ, 43,68,570/-
ಇಂದಿನವರಗೆ ಜಪ್ತಿಯಾದ ಸಲಕರಣೆಗಳ + ವಾಹನಗಳ ಒಟ್ಟು ಮೌಲ್ಯ: ರೂ, 3,66,84,660/-
ಇಂದಿನವರಗೆ ಜಪ್ತಿಯಾದ ಒಟ್ಟು ವಾಹನಗಳು: 59 + 2 ಸೈಕಲ್
ಬಂಧನಕ್ಕೊಳಪಡಿಸಿದ ಆರೋಪಿಗಳ ಸಂಖ್ಯೆ: ಬೆಳಗಾವಿ ನಗರ-17, ಬೆಳಗಾವಿ ಗ್ರಾಮೀಣ-42
ಇಂದಿನವರಗೆ ದಾಖಲಿಸಿದ ಒಟ್ಟು ಎಫ್.ಐ.ಆರ್ ಸಂಖ್ಯೆ: 228   

Violation of Code of Conduct: Vehicle-liquor capture

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ ..

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

Leave A Reply

 Click this button or press Ctrl+G to toggle between Kannada and English

Your email address will not be published.