ಉತ್ತಮ ಸಮಾಜಕ್ಕಾಗಿ

ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ ಶೆಟ್ಟಿ ರವರ ಮೇಲೆ ಚೂರಿ ಎರೇದು ಕೊಲೆ ಯತ್ನ ಕಂಡಿಸಿ.ಜಿಲ್ಲಾಧಿಕಾರಿಗಳ ಮುಕಾಂತರ ರಾಜ್ಯಪಾಲರಿಗೆ ಮನವಿ

Vishwanath Shetty's attempt to murder a woman and boycott the petition

0

ಬೆಳಗಾವಿ:(news belgaum)ಬೆಳಗಾವಿಯಲ್ಲಿ ಇಂದು ವಕೀಲರ ಸಂಘ ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ ಶೆಟ್ಟಿ ರವರ ಮೇಲೆ ೭/೩/೨೦೧೮ರಂದು ಅವರ ಕಛೇರಿಗೆ ನುಗ್ಗಿ ಅವರ ಮೇಲೆ ಚೂರಿ ಎರೇದು ಕೊಲೆ ಯತ್ನ ನಡೆಸಿರುವದನ್ನು ಕಂಡಿಸಿ ಬೆಳಗಾವಿಯ ಜಿಲ್ಲಾಧಿಕಾರಿಯವರ ಕಛೇರಿಗೆ  ಮುತ್ತಿಗೆ ಹಾಕಿ ಪ್ರತಿಭಟಣೆ  ನಡೆಸಿದರು.ರಾಜ್ಯದ ವರಿಷ್ಠ ಭ್ರಷ್ಟಾಚಾರ ವಿರೋಧಿ ಅಧಿಕಾರಿಯೆನ್ನಿಸಿಕೊಳ್ಳುವ ರಾಜ್ಯ ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ ಶೆಟ್ಟಿ ಚಾಕು ಇರಿತ ಪ್ರಕರಣ ಖಂಡಿಸಿ ಬೆಳಗಾವಿ ನ್ಯಾಯವಾದಿಗಳು ಕಲಾಪ ಬಹಿಷ್ಕರಿಸಿದರು.
News Belgaum-ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ ಶೆಟ್ಟಿ ರವರ ಮೇಲೆ  ಚೂರಿ ಎರೇದು ಕೊಲೆ ಯತ್ನ ಕಂಡಿಸಿ ಕಲಾಪ ಬಹಿಷ್ಕರಿಸಿ ಜಿಲ್ಲಾಧಿಕಾರಿಗಳ ಮುಕಾಂತರ ರಾಜ್ಯಪಾಲರಿಗೆ ಮನವಿ 1ಬುಧವಾರ ಮಧ್ಯಾಹ್ನ ತೇಜರಾಜ ಶರ್ಮಾ ಎಂಬ ಯುವಕ ಲೋಕಾಯುಕ್ತರ ಚೇಂಬರನಲ್ಲಿ ನುಗ್ಗಿ ಮೂರು ಬಾರಿ ಚೂರಿ ಇರಿದ ಪ್ರಕರಣ ಖಂಡಿಸಿ ಬೆಳಗಾವಿ ಬಾರ್ ಅಸೋಶಿಯೇಶನ್ ಇಂದು ಇಡೀ ದಿನ ಕೋರ್ಟ್ ಕಲಾಪಗಳಿಗೆ ಹಾಜರಾಗದೇ ಬಹಿಷ್ಕರಿಸಿದರು. ಗಿಜಿಗಿಜಿ ತುಂಬಿ ತುಳುಕುತ್ತಿದ್ದ ಕೋರ್ಟ್ ಕಾರಿಡಾರಗಳು ಖಾಲಿ ಖಾಲಿ ಕಂಡವು. ಕೋರ್ಟ್ ಕಲಾಪಗಳು ಎಂದಿನಂತೆ ನಡೆದರೂ ಲಾಯರ್ ಗಳು ವಕಾಲತ್ತಿಗೆ ಹಾಜರಾಗಲಿಲ್ಲ.
News Belgaum-ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ ಶೆಟ್ಟಿ ರವರ ಮೇಲೆ  ಚೂರಿ ಎರೇದು ಕೊಲೆ ಯತ್ನ ಕಂಡಿಸಿ ಕಲಾಪ ಬಹಿಷ್ಕರಿಸಿ ಜಿಲ್ಲಾಧಿಕಾರಿಗಳ ಮುಕಾಂತರ ರಾಜ್ಯಪಾಲರಿಗೆ ಮನವಿಲೋಕಾಯುಕ್ತ  ಕಛೇರಿಯು ವಿಧಾನಸಭೆ ಮಗ್ಗಲಿನಲ್ಲಿದ್ದು ಬೀಗಿ ಭದ್ರತೆಯಲ್ಲಿ ಲೋಕಾಯುಕ್ತ ಕಛೇರಿ ಒಳಗೆ ನುಗ್ಗಿ ಇಂಥಹ
ಅಮಾನುಷ್ಯ ಕೃತ್ಯ ಯಸಗಲು ಆರೋಪಿಗೆ ಹೇಗೆ ಸಾದ್ಯವಾಯಿತು ಇದು ಬೀಗಿ ಭಧ್ರತೆಯ ವೈಪಲ್ಯತೆಯನ್ನು ಬಿಂಬಿಸುತ್ತದೆ.
ಎಂದು ಬೇಳಗಾವಿಯ ವಕೀಲರ ಸಂಘ ಲೋಕಾಯಕ್ತ  ನ್ಯಾಯಮೂರ್ತಿಯವರಿಗೆ ಕರ್ನಾಟಕ ಸರಕಾರ ಸೂಕ್ತವಾದ ರಕ್ಷಣೆ ನೀಡಿ ಆರೋಪಿಗಳ ವಿರುದ್ದ ಕಠಿಣ ಕ್ರಮ ಜರಗಿಸಬೇಕೆಂದು  ವತ್ತಾಯಿಸಿತ್ತಾ  ಬೆಳಗಾವಿಯಲ್ಲಿ ಜಿಲ್ಲಾಧಿಕಾರಿಗಳ ಮುಕಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು ಇದಕ್ಕು ಮುಂಚೆ ಚುಣಾವನಾ ವಿಷಯಕ್ಕೆ ಸಂಬಂದಿಸಿದ  ಸಭೆಯಲ್ಲಿ ಸಭೆ ನಡಸುತಿದ್ದ ಜಿಲ್ಲಾಧಿಕಾರಿಗಳು ಸಭೆಯಿಂದ ಎದ್ದು ಬಂದು ವಕೀಲರ ವತ್ತಾಯದ ಮೇರೆಗೆ
ಮನವಿ ಶ್ವಿಕರಿಸಿಕೊಂಡರು

Vishwanath Shetty’s attempt to murder a woman and boycott the petition

Leave A Reply

 Click this button or press Ctrl+G to toggle between Kannada and English

Your email address will not be published.