ಉತ್ತಮ ಸಮಾಜಕ್ಕಾಗಿ

VOTC ವಿಸ್ಮಯ: ಮುರಿದ ದವಡೆ ಮರುಜೋಡಿಸಿದ ವೈದ್ಯರು!

VOTC Marvelous : Doctors Rearranged the broken jaw

0

ಬೆಳಗಾವಿ: (news belgaum) ಅಪರೂಪದ ವೈದ್ಯಕೀಯ ಬೆಳವಣಿಗೆಯಲ್ಲಿ ಮುರಿದು ತುಂಡರಿಸಿದ ದವಡೆ & ಹಲ್ಲುಗಳನ್ನು ಜೋಡಿಸುವ ಮೂಲಕ ನಗರದ VOTC (Vijaya Ortho & Trauma Centre) ಗಮನ ಸೆಳೆದಿದೆ.

ಇಂದು ಸುದ್ದಿಗೋಷ್ಠಿಯಲ್ಲಿ ವಿಷಯ ತಿಳಿಸಿದ ಇಲ್ಲಿನ ಆಯೋಧ್ಯಾ ನಗರ ವಿಜಯಾ ಆರ್ಥೋ ಮತ್ತು ಟ್ರಾಮಾ ಸೆಂಟರ್ ನಿರ್ದೇಶಕ ಡಾ. ರವಿ ಪಾಟೀಲ, ಖಾನಾಪುರ ತಾಲೂಕಿನ ಬೆಟಗೇರಿ ಗ್ರಾಮದ ಬಾಲಕ ಕಿಶನ್ ದತ್ತು ಗುರವ(೧೪) ಅಪಘಾತದಲ್ಲಿ ತನ್ನ ಹಲ್ಲು ದವಡೆ ಸಹಿತ ಕಳೆದುಕೊಂಡಿದ್ದ, ಜತೆಗೆ ಪಾದದ ಭಾಗಗಳು ಸಹ ಮುರಿತಕ್ಕೊಳಗಾಗಿದ್ದವು ಅವುಗಳನ್ನು ಯಶಸ್ವಿಯಾಗಿ ಜೋಡಿಸಿದ್ದರಿಂದ ಬಾಲಕ ಚೇತರಿಸಿಕೊಂಡಿದ್ದಾನೆ ಎಂದು ತಿಳಿಸಿದ್ದಾರೆ. ಅಪಘಾತದಲ್ಲಿ ಬೇರ್ಪಟ್ಟ ಅಂಗಾಂಗ ಭಾಗಗಳನ್ನು ಮರುಜೋಡಿಸಿ ಚೇತರಿಸಿಕೊಂಡಿರುವ ಬಾಲಕನನ್ನು ಮಾಧ್ಯಮಗಳೆದರು ಇಂದು ಪ್ರದರ್ಶಿಸಲಾಯಿತು.

ಸಾರ್ವಜನಿಕರು ಅಪಘಾತದಲ್ಲಿ ಬೇರ್ಪಟ್ಟ ಅಂಗಗಳನ್ನು ಆ ಕೂಡಲೇ ರೋಗಿ ಸಹಿತ ಆಸ್ಪತ್ರೆಗೆ ತಂದರೆ ಮರುಜೋಡನೆ ಮಾಡಬಹುದು ಎಂದು ಡಾ. ರವಿ ಪಾಟೀಲ ತಿಳಿಸಿದ್ದಾರೆ. ಈ ವಿಶಿಷ್ಠ ಹಾಗೂ ವಿರಳ ಶಸ್ತ್ರಚಿಕಿತ್ಸೆ ಈಗ ಬೆಳಗಾವಿ ವೈದ್ಯಕೀಯ ಕ್ಷೇತ್ರದಲ್ಲಿ ಗಮನ ಸೆಳೆಯಿತು. ಡಾ. ಕಸ್ತೂಬ ದೇಸಾಯಿ, ಡಾ. ಹಾಲೇಶ, ಡಾ. ಶ್ರೀಧರ, ಡಾ. ಶಶಿಧರ ಮತ್ತು ಸಿಬ್ಬಂಧಿ ಉಪಸ್ಥಿತರಿದ್ದರು.

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for (http://tarunkranti.news ) latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ  (http://newsbelgaum.in)

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ .. (http://newsbelgaum.in)

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

Leave A Reply

 Click this button or press Ctrl+G to toggle between Kannada and English

Your email address will not be published.

%d bloggers like this: