ಉತ್ತಮ ಸಮಾಜಕ್ಕಾಗಿ

ಸರಿಯಾದ ಅಭ್ಯರ್ಥಿಗೆ ಮತ ನೀಡಿ:ಸತೀಶ ಗುಡ್ಡಗೆನಟ್ಟಿ ಮನವಿ

Vote for the Right Candidate: Request to the Supreme Court

0

ಬೆಳಗಾವಿ:(news belgaum) ಗ್ರಾಮೀಣ ಮತಕ್ಷೇತ್ರದ ಅಭ್ಯರ್ಥಿಯಾದ ಸತೀಶ ಗುಡ್ಡಗೆನಟ್ಟಿ ಅವರು ಇಂದು ಕೆ.ಎಚ್ ಕಂಗ್ರಾಳಿಯಲ್ಲಿ ಭೇಟಿ ನೀಡಿ ಗ್ರಾಮೀಣ ಜನರ ಜೊತೆ ಮಾತನಾಡಿದ ಅವರು ರಾಜ್ಯದಲ್ಲಿ ಚುನಾವಣೆ ಪ್ರಚಾರ ಜೊರಾಗಿ ಕೇಳುತ್ತಿದೆ.ಸರಿಯಾದ ಅಭ್ಯರ್ಥಿಗೆ ಮತ ನೀಡಿ:ಸತೀಶ ಗುಡ್ಡಗೆನಟ್ಟಿ ಮನವಿ- Tarun kranti
ಆದರೆ ನಮ್ಮ ಬೆಳಗಾವಿಯ ಗ್ರಾಮೀಣ ಜನತೆಗೆ ಹಾಗೂ ಅನ್ನದಾನನಿಗೆ,ಕೃಷಿ ಹಾಗೂ ಕಾರ್ಮಿಕರಿಗೆ ಯಾವ ಕೆಲಸಯು ಇಲ್ಲ ಗ್ರಾಮದ ಅಭಿವೃದ್ಧಿಯು ಇಲ್ಲ ರಾಜ್ಯ ಸರಕಾರದಿಂದ ಸ್ವಲ್ಪ ಮಟ್ಟಿಗೆ ಬೀಡುಗಾಸು ಸಹಾಯು ಇಲ್ಲ.ಚುನಾವಣೆ ಮುಂದೇ ಇಟ್ಟಕೊಂಡು ಮನೆ ಮನೆಗೆ ಮತ ಕೇಳಿಲು ಬರುತ್ತಿದ್ದಾರೆ.ಇನ್ನಾದರೂ ಗ್ರಾಮೀಣ ಜನರು ಎಚ್ಚತ್ತಕೊಂಡು ಸರಿಯಾದ ಅಭ್ಯರ್ಥಿಯನ್ನು ಆರಿಸಿ ತರಬೇಕು ಮುಂದಿನ ದಿನಗಳಲ್ಲಿ ನಿಮ್ಮ ಜೊತೆಗೆ ಇದ್ದು. ಸಾರ್ವಜನಿಕರ ಕಷ್ಟಗಳನ್ನು ಆಲಿಸಿ ಕೆಲಸ ಮಾಡುವ ಅಭ್ಯರ್ಥಿತಿಗೆ ಮತ ಹಾಕಬೇಕು.
ಈ ಬೆಳಗಾವಿಯ ಗ್ರಾಮೀಣ ಆಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದೆನೆ.ನಿಮ್ಮ ಆರ್ಶೀವಾದದಿಂದ ಈ ಕ್ಷೇತ್ರದಿಂದ ಗೆದ್ದು ನಿಮ್ಮ ಸೇವೆ ಮಾಡಲು ಅವಕಾಶ ಮಾಡಿಕೊಡಿಬೇಕು.ಮುಂದಿನ ದಿನಗಳಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರವು ಜಿಲ್ಲೆಗೆ ಮಾದರಿ ಗ್ರಾಮವಾಗಬೇಕು ನಮ್ಮ ನಿಮ್ಮ ಶ್ರಮದಿಂದ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸೋಣ. ಈ ಭಾರಿ ಗ್ರಾಮೀಣ ಕ್ಷೇತ್ರದಿಂದ ನನ್ನಗೆ ಮತ ಹಾಕಿ ಬಹುಮತದಿಂದ ಆರಿಸಿ ತರಬೇಕೆಂದು ಸಾರ್ವಜನಿಕ ಬಂದುಗಳಲ್ಲಿ ಮನವಿ ಮಾಡಿಕೊಂಡರು.Vote for the Right Candidate: Request to the Supreme Court

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ ..

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

Leave A Reply

 Click this button or press Ctrl+G to toggle between Kannada and English

Your email address will not be published.

%d bloggers like this: