ಉತ್ತಮ ಸಮಾಜಕ್ಕಾಗಿ

ಮತದಾನ ಮಾಡುವವನೇ ಮಹಾಶೂರ : ಸಿ.ಬಿ. ರಂಗಯ್ಯಾ

Voter is the greatest candidate: CB Rangayya

0

ಬೆಳಗಾವಿ:(newsbelgaum) ಮತದಾನ ನಿಮ್ಮ ಹಕ್ಕು, ಮತದಾನ ಮಾಡುವÀವನೇ ಮಹಾಶೂರ, ನೀವು ಮಾಡುವ ಒಂದು ಮತದಾನ ನಿರ್ಣಾಯಕ ಪಾತ್ರ ವಹಿಸುತ್ತದೆ. ಆದ್ದರಿಂದ ಸಾರ್ವಜನಿಕರು ಕಡ್ಡಾಯವಾಗಿ ಮತದಾನ ಮಾಡಬೇಕು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಉಪನಿರ್ದೇಶಕರಾದ ಸಿ.ಬಿ. ರಂಗಯ್ಯಾ ಅವರು ಹೇಳಿದರು.
ನಗರದ ರಾಣಿ ಚನ್ನಮ್ಮ ವಿಶ್ವ ವಿದ್ಯಾಲಯದಲ್ಲಿ ಗುರುವಾರ (ಏ.19) ಏರ್ಪಡಿಸಿದ್ದ “ಸ್ನಾತ್ತಕೋತ್ತರ ವಿದ್ಯಾರ್ಥಿ ಒಕ್ಕೂಟ” 2017-18ನೇ ಸಾಲಿನ ಕ್ರೀಡಾ ಕೂಟದ ಸ್ವೀಪ್ ಕಾರ್ಯಕ್ರಮದ್ದಲ್ಲಿ ಅವರು ಮಾತನಾಡಿದರು.
News Belgaum-ಮತದಾನ ಮಾಡುವವನೇ ಮಹಾಶೂರ : ಸಿ.ಬಿ. ರಂಗಯ್ಯಾರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಉಪ ಕುಲಪತಿಗಳಾದ ಶಿವಾನಂದ ಹೊಸಮನಿ, ಪ್ರೊ. ಬಸಪ್ಪ ವದಗಲ್, ರೆಜಿಸ್ಟಾರ್ ಸಿದ್ದು ಅಲಗೂರು, ರಂಗರಾಜು ವನದುರ್ಗ, ಅಧ್ಯಾಪಕರು, ದೈಹಿಕ ಶಿಕ್ಷಣ ನಿರ್ದೇಶಕರು ಹಾಗೂ ಸುಮಾರು 900 ರಿಂದ 1000 ಕ್ರೀಡಾ ಪಟುಗಳು ಭಾಗವಹಿದ್ದರು.Voter is the greatest candidate: CB Rangayya

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ ..

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

Leave A Reply

 Click this button or press Ctrl+G to toggle between Kannada and English

Your email address will not be published.