ಉತ್ತಮ ಸಮಾಜಕ್ಕಾಗಿ

VTU ಆವರಣದಲ್ಲಿ ತಡರಾತ್ರಿ ಧರಣಿ

0

VTU ಆವರಣದಲ್ಲಿ ತಡರಾತ್ರಿ ಧರಣಿ

ಬೆಳಗಾವಿ:Carry Over ಸಿಸ್ಟಮ್ ಕೊಡದೇ ವಿಟಿಯು ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸಿ ವಿವಿ ವಿದ್ಯಾರ್ಥಿಗಳು VTU ಆವರಣದಲ್ಲಿ ತಡರಾತ್ರಿ ಧರಣಿಮುಂದುವರೆಸಿದ್ದಾರೆ.

ವಿಟಿಯು ಎಂಜಿನೀಯರಿಂಗ್ ಪದವಿಯ ಎಲ್ಲ ಬ್ರಾಂಚನ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದು One time exist system ಇಲ್ಲವೇ supplementary back up exam ಜಾರಿಗೆ ಆಗ್ರಹಿಸಿದ್ದಾರೆ. ಸೆಮಿಸ್ಟರ್ ಗಳಲ್ಲಿ Subject ಉಳಿಸುಕೊಳ್ಳುವ ವಿದ್ಯಾರ್ಥಿಗಳಿಗೆ ಮುಂದಿನ ಸೆಮಿಸ್ಟರಗೆ ಅವಕಾಶ ಸಿಗದ್ದರಿಂದ ಈ ಪ್ರತಿಭಟನೆ ನಡೆದಿದೆ.

News Belgaum-VTU ಆವರಣದಲ್ಲಿ ತಡರಾತ್ರಿ ಧರಣಿ 1ಸ್ವಾಯತ್ತ ಕಾಲೇಜುಗಳಲ್ಲಿ ಪೂರಕ ಪರೀಕ್ಷೆಗೆ ಅವಕಾಶ ಇರುವಾಗ ವಿಟಿಯು ಯಾಕೆ ಅನುವು ಮಾಡುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.

ಬೆಳಿಗ್ಗೆ 11ಕ್ಕೆ ಪ್ರಾರಂಭವಾದ ಪ್ರತಿಭಟನೆ ತಡರಾತ್ರಿ ಮುಂದುವರೆಯಲಿದೆ. ವಿವಿ ಅಧಿಕಾರಿಗಳು ಸಹ ವಿವಿಯಲ್ಲೇ ಬೀಡುಬಿಟ್ಟಿದ್ದಾರೆ. ವಿವಿ ದಿನಕ್ಕೊಂದು ವ್ಯವಸ್ಥೆ ಬದಲಾಯಿಸುತ್ತ ಕಿರುಕುಳ ನೀಡುತ್ತಿದೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.

The post VTU ಆವರಣದಲ್ಲಿ ತಡರಾತ್ರಿ ಧರಣಿ appeared first on News Belgaum.

Source link

Leave A Reply

 Click this button or press Ctrl+G to toggle between Kannada and English

Your email address will not be published.