ಉತ್ತಮ ಸಮಾಜಕ್ಕಾಗಿ

ಜೆಸಿಬಿಯಲ್ಲಿ ಮದುವೆ ದಿಬ್ಬಣ..!

Wedding ceremony in JCB..!

0

ಮಂಗಳೂರು: (news belgaum) ಮದುವೆ ಅಂದಮೇಲೆ ಒಂದಲ್ಲೊಂದು ಸ್ಪೆಷಾಲಿಟಿ ಇರುತ್ತೆ. ಕೆಲವರು ತಮ್ಮ ಮದುವೆ ಡಿಫರೆಂಟಾಗಿ ನಡೆಯಬೇಕೆಂದು ಬಯಸುವವರು ಇದ್ದಾರೆ. ಹೌದು. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಸಂಟ್ಯಾರ್‌ ಎಂಬ ಊರಿನಲ್ಲಿ ಒಂದು ವಿಶಿಷ್ಟ ಮದುವೆಯೊಂದು ನಡೆದಿದೆ. ಪುತ್ತೂರಿನ ಸಂಟ್ಯಾರ್ ನಿವಾಸಿ ಚೇತನ್ ಎಂಬುವವರು ತನ್ನ ವಿವಾಹವನ್ನು ಜೆಸಿಬಿಯಲ್ಲಿ ನೆರವೇರಿಸಿ ಎಲ್ಲರನ್ನೂ ಆಶ್ಚರ್ಯಚಕಿತರನ್ನಾಗಿಸಿದ್ದಾರೆ.

ಜೆಸಿಬಿಯಲ್ಲಿ ಮದುವೆ ದಿಬ್ಬಣ..!- Tarun kranti
ಚೇತನ್ ಹಲವು ವರ್ಷಗಳಿಂದ ಜೆಸಿಬಿ ಆಪರೇಟರ್ ಆಗಿ ದುಡಿತಿದ್ದಾರೆ. ಇವ್ರು ತನ್ನ ವಿವಾಹ ವಿಶಿಷ್ಟವಾಗಿ ನೆರವೇರಬೇಕು ಎಂಬ ಕನಸು ಕಂಡಿದ್ದರು. ಇದನ್ನ ಜೆಸಿಬಿಯಲ್ಲೇ ನಡೆಸಿ ತನ್ನ ಕನಸನ್ನು ನನಸಾಗಿಸಿದ್ದಾರೆ‌.

ಜೆಸಿಬಿಯಲ್ಲಿ ಮದುವೆ ದಿಬ್ಬಣ..!- Tarun kranti 1
ವಿವಾಹದ ಬಳಿಕ ಸುಮಾರು ಎರಡು ಕಿ.ಮೀ. ಜೆಸಿಬಿ ಯಂತ್ರದಲ್ಲೆ ಮಾಣಿ – ಮೈಸೂರು ರಾ.ಹೆದ್ದಾರಿಯಲ್ಲಿ ದಿಬ್ಬಣ ಸಂಚಾರ ನಡೆದಿದೆ. ಇದನ್ನ ನೋಡಿದವರು ಅಚ್ಚರಿಯಿಂದ ಮೂಗಿಗೆ ಬೆರಳಿಟ್ಟಿದ್ದಾರೆ.

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for (http://tarunkranti.news ) latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ  (http://newsbelgaum.in)

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ .. (http://newsbelgaum.in)

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

Leave A Reply

 Click this button or press Ctrl+G to toggle between Kannada and English

Your email address will not be published.