ಉತ್ತಮ ಸಮಾಜಕ್ಕಾಗಿ

ವನಮಹೋತ್ಸವ ಆಚರಣೆ

Weddings Day celebration

0

ಬೆಳಗಾವಿ : (news belgaum)ಸ್ಥಳಿಯ ಮರಾಠಾ ಮಂಡಳದ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯz Àಎನ್. ಎಸ್. ಎಸ್. ಘಟಕ ಹಾಗೂ ಎನ್. ಸಿ.ಸಿ. ಘಟಕದ ಸಂಯುಕ್ತ ಆಶ್ರಯದಲ್ಲಿ ಕಾಲೇಜಿನ ಆವರಣದಲ್ಲಿ 200 ಸಸಿಗಳನ್ನು ನೆಡುವುದರ ಮೂಲಕ ವನಮಹೋತ್ಸವ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಪ್ರಾಚಾರ್ಯ ಪ್ರೊ.ಎಸ್. ಜಿ. ಸೊನ್ನದ ಮಾತನಾಡಿ ನಮ್ಮ ಸುತ್ತ ಮುತ್ತಲಿನ ಪರಿಸರ ಸುಂದರವಾಗಿ ಇರಬೇಕೆಂದು ಬಹಿಸಿದರೆ ಮನೆಗಳ ಮುಂದೆ ಕನಿಷ್ಠ ಎರಡು ಸಸಿಗಳನ್ನಾದರೂ ನೆಡಬೇಕು. ದಿನನಿತ್ಯ ವಾಹನಗಳ ಸಂಚಾರದಿಂದ ವಾತಾವರಣ ಕೂಡ ತುಂಬಾ ವಿಲಿನವಾಗುತ್ತಿದೆ. ಜನಗಳಾದ ನಾವೇ ಇದರ ಬಗ್ಗೆ ಎಚ್ಚರ ವಹಿಸಿದಾಗ ಮಾತ್ರ ಪರಿಸರವನ್ನು ಸ್ವಚ್ವವಾಗಿ ಇರಿಸಲು ಸಾಧ್ಯ. ಪ್ರತಿಯೋಬ್ಬ ವಿದ್ಯಾರ್ಥಿಯು ಸಹ ಪರಿಸರ ಬಗ್ಗೆ ಕಾಳಜಿ ವಹಿಸುವುದು ಅತ್ಯವಶ್ಯವಾಗಿದೆ ಪರಿಸರ ಸುಂದರವಾದರೆ ಮಾತ್ರ ನಾವೇಲ್ಲರೂ ಸುಂದರವಾಗಿರಲೂ ಸಾಧ್ಯ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಎನ್. ಎಸ್. ಎಸ್. ಅಧಿಕಾರಿಡಾ. ಡಿ. ಎಂ. ಮುಲ್ಲಾ,ಎನ್. ಸಿ.ಸಿ.ಅಧಿಕಾರಿ ಪ್ರೊ.ಆಯ್.ಎಂ.ಗುರವ, ಶಿಕ್ಷಕ ಹಾಗೂ ಶಿಕ್ಷೇಕರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡುಒಂದೆ ದಿನದಲ್ಲಿ 200 ಗುಂಡಿಆಗಿದು ಸಸಿ ನೇಡುವುದರ ಮೂಲಕ ನಿಸರ್ಗ ಪ್ರೇಮ್ ಪ್ರದರ್ಶಿಸಿದರು ಹಾಗೂ ಹಸಿರು ಕರ್ನಾಟಕಕಾರ್ಯಕ್ರಮದ ಅನುಷ್ಠಾನಕ್ಕೆ ಕಾರಣಿಭೂತರಾಗಿದ್ದರು.

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for (http://tarunkranti.news ) latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ  (http://newsbelgaum.in)

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ .. (http://newsbelgaum.in)

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.  

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

Leave A Reply

 Click this button or press Ctrl+G to toggle between Kannada and English

Your email address will not be published.