ಉತ್ತಮ ಸಮಾಜಕ್ಕಾಗಿ

ಝೂ ಅಭಿವೃದ್ಧಿ ಮಾಡಲಾಗುವುದು:ಶಾಸಕ ಸತೀಶ ಜಾರಕಿಹೊಳಿ

news belagavi

0

ಬೆಳಗಾವಿ: (news belgaum)ಮೈಸೂರು ಪ್ರಾಣಿಸಂಗ್ರಹಾಲಯದ ನಂತರ ವನ್ಯ ಮೃಗಗಳ ದೊಡ್ಡ ಝೂ ಅನ್ನಾಗಿ ಭೂತರಾಮನಹಟ್ಟಿ ಝೂ ಅಭಿವೃದ್ಧಿ ಮಾಡಲಾಗುವುದು ಎಂದು ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ ತಿಳಿಸಿದ್ದಾರೆ. ಈಗಾಗಲೇ ₹2ಕೋಟಿ ಹಣ ಕಂಪೌಂಡ ನಿರ್ಮಾಣಕ್ಕೆ ನೀಡಲಾಗಿದೆ. ಆ ನಂತರ ಮೂರು ಕೋಟಿ ಹಣ ಕೊಡಲಾಗುವುದು. ಅದಲ್ಲದೇ ಹೆಚ್ಚುವರಿ ಬೇಕೆಂದರೆ ಹೆಚ್ಚು ಹಣ ಕೊಡಿಸಲಾಗುವುದು. ಕೇಂದ್ರ ಸರಕಾರದ ವೈಲ್ಡಲೈಪ್ ಮಂಡಳಿಯೊಂದಿಗೆ ಅರಣ್ಯ ಇಲಾಖೆ ಚರ್ಚೆ & ಪತ್ರವ್ಯವಹಾರ ನಡೆಸಿದೆ ಎಂದರು. ರಾಜ್ಯದಲ್ಲೇ ಎರಡನೇ ದೊಡ್ಡ ಪ್ರಾಣಿ ಸಂಗ್ರಹಾಲಯ ಮಾಡಲಾಗುವುದು ಎಂದು ಮಾಧ್ಯಮಗಳಿಗೆ ಸತೀಶ ತಿಳಿಸಿದರು.

Leave A Reply

 Click this button or press Ctrl+G to toggle between Kannada and English

Your email address will not be published.