ಉತ್ತಮ ಸಮಾಜಕ್ಕಾಗಿ

CBTಯಲ್ಲಿ ಬಸ್ ಹಾಯ್ದು ಮಹಿಳೆಯ ಎರಡೂ ಕಾಲು ಗಾಯ

Woman Loses Both Legs as Bus Runs Over Her in Belagavi

0

ಬೆಳಗಾವಿ: (news belagaviನಗರ ಬಸ್ ಸಾರಿಗೆ ನಿಲ್ದಾಣದಲ್ಲಿ ಶುಕ್ರವಾರ ಮಧ್ಯಾಹನ ಬಸ್ ಹಾಯ್ದು ಮಹಿಳೆಯೊಬ್ಬರ ಎರಡೂ ಕಾಲುಗಳು ಗಾಯಗೊಂಡಿವೆ. ಆಸ್ಪತ್ರೆಗೆ ದಾಖಲಾಗಿರುವ ಮಹಿಳೆಯನ್ನು ಶಿವಾಜಿ ನಗರದ ರುಕ್ಸಾನಾ ನಾಲಬಂದ್(45) ಎಂದು ಗುರುತಿಸಲಾಗಿದೆ.

CBTಯಲ್ಲಿ ಬಸ್ ಹಾಯ್ದು ಮಹಿಳೆಯ ಎರಡೂ ಕಾಲು ಗಾಯ- Tarun kranti
ಕೇಂದ್ರ ಬಸ್ ನಿಲ್ದಾಣದ ಎದುರಿಗೆ ಇರುವ ಮಾರ್ಕೆಟ್ ಪೋಲೀಸ ಠಾಣೆಯಿಂದ ಕಿಲ್ಲಾ ವೃತ್ತದವರೆಗೂ ಜನದಟ್ಟಣೆ ಮಿತಿಮೀರಿದ್ದು ಮೇಲಿಂದ ಮೇಲೆ ಅಪಘಾತಗಳು ಸಂಭವಿಸುತ್ತಲೇ ಇರುತ್ತವೆ. ಠಾಣೆಯಿಂದ ಮಹಾಂತೇಶನಗರ ಬ್ರಿಜ್ ವರೆಗೆ ರಸ್ತೆ ಮೇಲ್ಸೇತುವೆ ನಿರ್ಮಿಸುವ ಯೋಜನೆ ಕಳೆದ 2015 ರಲ್ಲಿ ಟೆಂಡರ್ ಕರೆಯುವ ಹಂತದಲ್ಲಿ ರದ್ದಾಯಿತು. ಸಿದ್ದರಾಮಯ್ಯ ಸರಕಾರ 2015 ರ ಬಜೆಟ್ ನಲ್ಲಿ ಎರಡು ಕಿ.ಮೀ.ದಷ್ಟು ರಸ್ತೆ ಮೇಲ್ಸೇತುವೆ ನಿರ್ಮಿಸಲು 100 ಕೋಟಿ ರೂ.ಮಂಜೂರು ಮಾಡಿತ್ತು. ಆದರೆ ಕೊನೆಯ ಹಂತದಲ್ಲಿ ಯೋಜನೆ ರದ್ದಾಗಿ ರಸ್ತೆ, ಚರಂಡಿ ನಿರ್ಮಾಣಕ್ಕಾಗಿ ಆ ಹಣವನ್ನು ಬಳಸಲಾಯಿತು. ಬಸ್ ನಿಲ್ದಾಣಗಳಿಗೆ ಬರುವ ಮಹಿಳೆಯರು ಮತ್ತು ಮಕ್ಕಳೇ ಹೆಚ್ಚಾಗಿ ಅಪಘಾತಕ್ಕೆ ಒಳಗಾಗುತ್ತಿದ್ದಾರೆ.

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for (http://tarunkranti.news ) latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ  (http://newsbelgaum.in)

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ .. (http://newsbelgaum.in)

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

Leave A Reply

 Click this button or press Ctrl+G to toggle between Kannada and English

Your email address will not be published.