ಉತ್ತಮ ಸಮಾಜಕ್ಕಾಗಿ

ಮಹಿಳೆ ಕುಟುಂಬದ ಶಕ್ತಿ: ಸಂಜಯ ಪಾಟೀಲ ಸಮಾಜ ಸೇವೆ ಮಾಡುತ್ತಿರುವಕ್ರಾಂತಿ ಮಹಿಳಾ ಕಾರ್ಯ ಶ್ಲಾಘನೀಯ

Woman's Power: Sanjaya Patil's Community Service is a commendable woman's function

0

ಬೆಳಗಾವಿ:(news belgaum)ಮಹಿಳೆ ತನ್ನನ್ನು ಅಬಲೆಯೆಂದು ತಿಳಿಯದೆ ಒಂದುಕುಟುಂಬದ ಮಹಾ ಶಕ್ತಿಯ ಸೆಲೆಯಾಗಿದ್ದಾರೆತಮ್ಮ ಪ್ರತಿಭೆಯನ್ನು ಪ್ರದರ್ಶಿಸುವ ಅನೇಕ ಇಂಥಹ ಅವಕಾಶಗಳಿದ್ದು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ದಕ್ಷಿಣ ಬೆಳಗಾವಿಯ ನಿಕಟ ಪೂರ್ವ ವಿಧಾನ ಸಭಾ ಸದಸ್ಯರಾದ ಸಂಜಯ ಪಾಟೀಲ
ಸ್ಥಳೀಯ ಹಿಂದವಾಡಿಯ ಮಹಾವೀರ ಭವನದಲ್ಲ್ಲಿಕ್ರಾಂತಿ ಮಹಿಳಾ ಮಂಡಳವತಿಯಿಂದಆಯೋಜಿಸಲಾಗಿದ್ದಎರಡು ದಿನಗಳಕಾಲಮಹಿಳಾ ಗೃಹೋದ್ಯೋಗಿಗಳಿಗೆ ತಮ್ಮಎಲ್ಲ ಉತ್ಪಾದನೆಗಳ ಪ್ರಚಾರ ಮತ್ತು ಪ್ರೊತ್ಸಾಹನೆ ಸಲುವಾಗಿ “ಕಲಾಬಿಂಬ-2018”‘ಗೃಹೋಪಯೋಗಿ ವಸ್ತು ಪ್ರದರ್ಶನ ಮತ್ತು ಮಾರಾಟ’ ಚಾಲನೆ ನೀಡಿಅವರು ಮಾತನಾಡಿದರು.
ಅತಿಥಿಗಳಾಗಿ ಆಗಮಿಸಿದ ನಗರದ ಸುಪ್ರಸಿದ್ಧ ಆರ್ಕಿಟೆಕ್ಚರಹಾಗು ಲಾಯನ್ಸಕ್ಲಬ್‍ನಜಿಲ್ಲಾಅಧ್ಯಕ್ಷರಾದಮೊನಿಕಾ ಸಾವಂತಸುಮಾರು ಮಾತನಾಡಿಹನ್ನೆರಡು ವರ್ಷಗಳಿಂದ ಕ್ರಾಂತಿ ಮಹಿಳಾ ಮಂಡಳವು ವಿಭಿನ್ನ ದಿಶೆಯಲ್ಲಿ ಸಮಾಜ ಸೇವೆ ಮಾಡುತ್ತಿದ್ದು, ಮಹಿಳೆಯರು ಉದ್ಯೋಗದಲ್ಲಿತೊಡಗಿ ಸ್ವಾವಲಂಬನೆಯತ್ತ ಹೆಜ್ಜೆ ಹಾಕುವ ದಿಶೆಯಲ್ಲಿಆಯೋಜಿಸಿದ ಈ ವಸ್ತು ಪ್ರದರ್ಶನ ಸ್ತುತ್ಯಾರ್ಹವೆಂದರು.ಚಂದಾ ಶಾ ಹಾಗು ಡಾ. ರಾಜೆಂದ್ರ ಮಠದ ವಿಶೇಷ ಅತಿಥಿಗಳಾಗಿ ಆಗಮಿಸಿದ್ದರು.
ಅಧ್ಯಕ್ಷರಾದ ಮಂಗಳಾ ಮಠದ, ಎಲ್ಲರನ್ನು ಸ್ವಾಗತಿಸುತ್ತಾ“ಕಲಾಬಿಂಬ-2017”ವಸ್ತುಪ್ರದರ್ಶನದಧ್ಯೇಯೋದ್ದೇಶಗಳನ್ನು ವಿವರಿಸಿದರು. ತ್ರಿಶಲಾ ಪಾಯಪ್ಪನವರಅತಿಥಿಗಳನ್ನು ಪರಿಚಯಿಸಿದರು. ಆಶಾ ನಿಲಜಗಿ, ಶೋಭಾಕಾಡನ್ನವರ, ರತ್ನಶ್ರೀ ಗುಡೇರ, ಹೇಮಾ ಬರ್ಬರಿರಮ್ಯಾ ಗಾಳಿ, ಮಮತಾಅಂಟಿನಗೀತಾಎಮ್ಮಿ ಪ್ರಾರ್ಥಿಸಿದರು.ಮೇಧಾ ಶಾ ನಿರೂಪಿಸಿದರು.ಶೋಭಾ ಅರಬಳ್ಳಿ ವಂದಿಸಿದರು.Woman’s Power: Sanjaya Patil’s Community Service is a commendable woman’s function

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for (http://tarunkranti.news ) latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ  (http://newsbelgaum.in)

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ .. (http://newsbelgaum.in)

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.  

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

Leave A Reply

 Click this button or press Ctrl+G to toggle between Kannada and English

Your email address will not be published.