ಉತ್ತಮ ಸಮಾಜಕ್ಕಾಗಿ

ವಿಶ್ವ ಪೌಷ್ಠಿಕ ಆಹಾರ ದಿನಾಚರಣೆ

news belagavi

0

ಬೆಳಗಾವಿ: (news belgaum)ಪ್ರಾಥಮಿಕ ಆರೋಗ್ಯ ಕೇಂದ್ರ ವಂಟಮೂರಿ ಉಪಕೇಂದ್ರ ವತಿಯಿಂದ ವಂಟಮೂರಿ ಗ್ರಾಮದ ಲಕ್ಷ್ಮೀ ಮಂದಿರದ ಸಮುದಾಯ ಭವನದಲ್ಲಿ ಇಂದು (ಸ.4) ರಂದು “ವಿಶ್ವ ಪೌಷ್ಠಿಕ ಆಹಾರ ಸಪ್ತಾಹ” ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ಗ್ರಾಮದ ಗಣ್ಯರಾದ ನಿಂಗಪ್ಪಾ ಪಾಟೀಲ, ಗ್ರಾಮ ಪಂಚಾಯತ ಸದಸ್ಯರಾದ ಬಸವರಾಜ ನಾಯಿಕ, ತಾಲೂಕ ಪಂಚಾಯತ ಸದಸ್ಯರಾದ ನಸರೀನಬಾನು ಅನಸಾರಿ, ಸುಗ್ರಾಮ ಯುವ ಸಂಘದ ಅಧ್ಯಕ್ಷರಾದ ಕೆಂಪಣ್ಣಾ ತಳವಾರ, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು, ಅಂಗನವಾಡಿ ಮೇಲ್ವಿಚಾರಕಾದ ರೇಖಾ ಉಪ್ಪಾರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಶ್ರೀಮತಿ ಸುರೇಖಾ ಹಂಚಿನಮನಿಯವರು ಸ್ವಾಗತಿಸಿದರು. ಸಂಗಮೇಶ ಗೋಗಿಯವರು ವಂದಿಸಿದರು.

Leave A Reply

 Click this button or press Ctrl+G to toggle between Kannada and English

Your email address will not be published.