ಉತ್ತಮ ಸಮಾಜಕ್ಕಾಗಿ

ವಿಶ್ವಛಾಯಾಗ್ರಾಹಕರ ದಿನಾಚರಣೆ: ಭಾಷೆ ಸಂವಹನಕ್ಕೆ ಮಾತ್ರ ಬಳಕೆಯಾಗಲಿ:ಮಾಜಿಶಾಸಕ ಸಂಜಯ ಪಾಟೀಲ

news belagavi

0

ಬೆಳಗಾವಿ:(news belgaum) ಭಾಷೆ ಸಂವಹನಕ್ಕೆ ಬಳಕೆಯಾಗಬೇಕು ಹೊರತು ವೈಷಮ್ಯಕ್ಕೆಅಲ್ಲ. ಅದಕ್ಕಾಗಿಎಲ್ಲ ಭಾಷಿಕರು ಪ್ರೀತಿ ವಿಶ್ವಾಸದಿಂದಜೀವನ ನಡೆಸಬೇಕುಎಂದು ಬೆಳಗಾವಿ ಗ್ರಾಮೀಣ ಮಾಜಿ ಶಾಸಕ ಸಂಜಯ ಪಾಟೀಲ ಹೇಳಿದರು.
ಇಲ್ಲಿನ ಹಿಂದವಾಡಿಯಗೋಮಟೇಶ ವಿದ್ಯಾಪೀಠದ ಸಭಾ ಭವನದಲ್ಲಿ ರವಿವಾರ
ರಂದು ನಡೆದಜಿಲ್ಲಾ ಪೋಟೊಗ್ರಾಪರ್ಸ್ ಅಸೋಸಿಯೇಶನ್ ಆಯೋಜಿಸಲಾಗಿದ್ದ. ವಿಶ್ವಛಾಯಾಗ್ರಹಕರ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದರು.
News Belgaum-ವಿಶ್ವಛಾಯಾಗ್ರಾಹಕರ ದಿನಾಚರಣೆ:  ಭಾಷೆ ಸಂವಹನಕ್ಕೆ ಮಾತ್ರ ಬಳಕೆಯಾಗಲಿ:ಮಾಜಿಶಾಸಕ ಸಂಜಯ ಪಾಟೀಲ News Belgaum-ವಿಶ್ವಛಾಯಾಗ್ರಾಹಕರ ದಿನಾಚರಣೆ:  ಭಾಷೆ ಸಂವಹನಕ್ಕೆ ಮಾತ್ರ ಬಳಕೆಯಾಗಲಿ:ಮಾಜಿಶಾಸಕ ಸಂಜಯ ಪಾಟೀಲ 1ಜನರಲ್ಲಿ ಭಾಷಾ ವೈಷಮ್ಯಇದೆ. ಆದರೆ ಪೋಟೊಗ್ರಾಹಕಅದ್ಯಾವುದುಇಲ್ಲ. ಅಂತಹ ಬೇಧರಹಿತಕಲೆಯನ್ನು ವೃತ್ತಿಯನ್ನಾಗಿಸಿಕೊಂಡಿರುವ ಎಲ್ಲ ಭಾಷಿಕರು ನಿಜವಾದ ಶಾಂತಿದೂತರುಎಂದರು.
ಸರಕಾರ ನೂರಾರು ಭಾಗ್ಯಗಳನ್ನು ಕಲ್ಪಿಸಿದೆ. ಆದರೆ ನಿಜವಾದ ಶ್ರಮಿಕರಾದಛಾಯಾಗ್ರಾಹಕರಿಗೆಯಾವುದೇ ಸೌಲಭ್ಯ ಕಲ್ಪಿಸಿಲ್ಲ. ಛಾಯಾಗ್ರಾಹಕರು ಒಗ್ಗಟ್ಟಾಗಿ ಸೌಲಭ್ಯ ಪಡೆಯಲು ಪ್ರಯತ್ನಿಸಬೇಕು ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಜಿಲ್ಲೆಯ ಹಿರಿಯ ಸಾಧP Àಛಾಯಾಗ್ರಾಹಕರಾz ಸುನೀಲ ಚವ್ಹಾಣ, ರಪೀಕ ಚಚಡಿ ಗೌರವಿಸಿ ಸನ್ಮಾನಿಸಲಾಯಿತು.ಮುಖ್ಯ ಅತಿಥಿಯಾಗಿ ಲಿಂಗರಾಜ ಜಂಗಜಂಪಿ ಬಾಗವಹಿಸಿದರು.
ಈ ಸಂದರ್ಭದಲಿ ್ಲಹಿರಿಯಛಾಯಾ.ಗ್ರಾಹಕ ಅಮೃತ ಚರಂತಿಮಠ ಪ್ರಾಸ್ತಾವಿಕವಾಗಿ ಮಾತನಾಡಿ ನಿರೂಪಿಸಿದರು.ಮೋಹನ ಕೋಪರ್ಡೆ ಸ್ವಾಗತಿಸಿದರು. , ಮಂಜುನಾಥ ಕುಂದರಗಿ ವಂದಿಸಿದರು. ಸಂಘದ ಜಿಲ್ಲಾಧ್ಯಕ್ಷ ಸತೀಶ ಶೆಟ್ಟಿ, ಉಪಾದ್ಯಕ್ಷರಾದ ನಾಮದೇವ ಕೊಲೇಕರ್, ಕಾರ್ಯದರ್ಶಿ ಮಂಜುನಾಥ ಕುಂದರಗಿ, ಖಜಾಂಚಿ ಶೇಖರ ಲೋಖಂಡೆ, ಅನರೂಪ
ನಾಯಿಕ
ರಾಜಾ ಕಟ್ಟಿ, ಬಸುವರಾಜ ರಾಮನ್ನವರ, ಸುಭಾಷ ಒಳಕರ್, ಅಶೋಕ ನಾಯಿಕ, ಶೇಖg Àಅಂಬೇವಾಡೇಕರ್, ಅಶೋಕ ವರ್ಮಾ ಹಾಗೂ ಜಿಲ್ಲೆಯಛಾಯಾಗ್ರಾಹಕರು ಉಪಸ್ಥಿತರಿದ್ದರು.

Leave A Reply

 Click this button or press Ctrl+G to toggle between Kannada and English

Your email address will not be published.