ಉತ್ತಮ ಸಮಾಜಕ್ಕಾಗಿ

ಸೌರ ವಿದ್ಯುತ್ ಸ್ವಾವಲಂಬನೆಯತ್ತ ಜಿಲ್ಲಾ ಪಂಚಾಯತ

Zilla Panchayat towards Solar Power Self reliance

0

ಬೆಳಗಾವಿ:  (news belagaviಕೇಂದ್ರ ಸರ್ಕಾರವು ಮಹತ್ವಾಕಾಂಕ್ಷೆ ಯೋಜನೆಯಾದ ನವೀಕರಿಸಬಹುದಾದ ಇಂಧನ ಯೋಜನೆಯಡಿ ಸೌರ ವಿದ್ಯುತ್ ಹಾಗೂ ಪವನ ಶಕ್ತಿ ಮೂಲಕ 2020ನೇ ವರ್ಷದ ಅಂತ್ಯಕ್ಕೆ ದೇಶದ ಪ್ರತಿಶತ 20 ರಷ್ಟು ವಿದ್ಯುತ ಉತ್ಪಾದನೆಯ ಗುರಿ ಹಮ್ಮಿಕೊಂಡಿದೆ.

ಈ ನಿಟ್ಟಿನಲ್ಲಿ ಪ್ರಥಮ ಹಂತದಲ್ಲಿ ಸಮಗ್ರ ಇಂಧನ ಅಬಿsವೃದ್ದಿ ಯೋಜನೆಯಡಿ (IPಆS) 10 ಕಿಲೋವ್ಯಾಟ ಸಾಮಥ್ರ್ಯದ ಸೌರ ವಿದ್ಯುತ ಘಟಕವನ್ನು ಜಿಲ್ಲಾ ಪಂಚಾಯತಿಯು ತನ್ನ ಕಾರ್ಯಾಲಯದ ಮೇಲ್ಚಾವಣೆಯ ಮೇಲೆ ಜನೇವರಿ-2018ರಲ್ಲಿ ಅಳವಡಿಸುವುದರೊಂದಿಗೆ ಈವರೆಗೆ ಕಳೆದ 05 ತಿಂಗಳ ಅವದಿsಯಲ್ಲಿ ಸೌರ ವಿದ್ಯುತ್ ಫಲಕಗಳಿಂದ 6431 ಯುನಿಟ್ ವಿದ್ಯುತ್ ಉತ್ಪಾದನೆಯಾಗಿ 5718 ಯುನಿಟ್ ವಿದ್ಯುತನ್ನು ಜಿಲ್ಲಾ ಪಂಚಾಯತ ಕಾರ್ಯಾಲಯವು ಉಪಯೋಗಿಸಿಕೊಳ್ಳುವದರೊಂದಿಗೆ ಹೆಚ್ಚುವರಿಯಾದ 713 ಯುನಿಟ್ ವಿದ್ಯುತನ್ನು ಹೆಸ್ಕಾಂ ವಿದ್ಯುತ ಜಾಲಕ್ಕೆ ನಿರ್ಯಾತ ಮಾಡಲಾಗಿದ್ದು ಒಟ್ಟಾರೆಯಾಗಿ ರೂ.51700 ಗಳ ವಿದ್ಯುತ ಉಳಿತಾಯಕ್ಕೆ ನಾಂದಿ ಹಾಡಿದೆ. ಸೌರ ಘಟಕ ಅಳವಡನೆಗೆ ರೂ.8.10 ಲಕ್ಷ ಅನುದಾನವನ್ನು ವಿನಿಯೋಗಿಸಲಾಗಿದೆ.

ದ್ವೀತಿಯ ಹಂತದಲ್ಲಿ ಜಿಲ್ಲಾ ಪಂಚಾಯತಿಯು 30 ಏW ಸಾಮಥ್ರ್ಯದ ಸೌರ ವಿದ್ಯುತ ಘಟಕ ಅಳವಡನೆ ಕುರಿತಂತೆ ಯೋಜನಾ ವರದಿ ಸಿದ್ದಪಡಿಸಿದ್ದು ಶೀಘ್ರದಲ್ಲಿಯೇ ಯೋಜನೆಯ ಅನುಷ್ಠಾನದೊಂದಿಗೆ ಜಿಲ್ಲಾ ಪಂಚಾಯತ ಕಾರ್ಯಾಲಯವು ಪೂರ್ಣ ಪ್ರಮಾಣದ ವಿದ್ಯುತ್ ಸ್ವಾವಲಂಬನೆಯನ್ನು ಹೊಂದಲಿದೆ ಎಂದು ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅದಿsಕಾರಿಗಳಾದ ರಾಮಚಂದ್ರನ್. ಆರ್. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for (http://tarunkranti.news ) latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ  (http://newsbelgaum.in)

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ .. (http://newsbelgaum.in)

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

Leave A Reply

 Click this button or press Ctrl+G to toggle between Kannada and English

Your email address will not be published.